adfly popup

ಕಾಮಶಾಸ್ತ್ರ (ಭಾಗ-2)

ಲೇಖನ: madhuಚಂದ್ರ
ಆಧಾರ: ವಾತ್ಸಾಯನರ ಕಾಮಸೂತ್ರ, ಕಲ್ಯಾಣಮಲ್ಲನ ಅನಂಗರಂಗ, ಅಂತರ್ಜಾಲ ಮತ್ತು ಕೆಲವು ಕಾಮಶಾಸ್ತ್ರದ ಟಿಪ್ಪಣಿಗಳು

ಈ ಲೇಖನದಲ್ಲಿ ಚಿತ್ತಿನಿ ಸ್ತ್ರೀಯ ಬಗ್ಗೆ ಓದೋಣ.

ಚಿತ್ತಿನಿ ಸ್ತ್ರೀ

ಚಿತ್ತಿನಿ ಸಾಮಾನ್ಯವಾಗಿ ಒಬ್ಬ ಮಧ್ಯಮ ಗಾತ್ರದ ಸ್ತ್ರೀಯಾಗಿರುತ್ತಾಳೆ, ಎತ್ತರವೂ ಅಲ್ಲ, ಕುಳ್ಳಗೆಯೂ ಅಲ್ಲ ಎಂಬಂತೆ. ಅವಳ ದೇಹ ತುಂಬಾ ಮೃದು, ಕೊರಳು ಶಂಖದಂತೆ, ಕೂದಲು ಭ್ರಮರದಂತೆ ಕಪ್ಪಗೆ ಇರುತ್ತವಂತೆ. ಅವಳದು ಸಿಂಹಕಟಿ, ಅಂದರೆ ಅವಳ ಸೊಂಟದ ಸುತ್ತಳತೆ ತುಂಬಾ ಕಿರುದಾಗಿರುತ್ತದೆ, ಸಿಂಹದ ಕಟಿಯಂತೆ. ಅವಳ ಸ್ತನಗಳು ಘನವಾಗಿಯೂ ಗಟ್ಟಿಯಾಗಿಯೂ ಇದ್ದು ಅವುಗಳ ನಡುವೆ ಎರಡು ಅಥವ ಮೂರು ಬೆರಳುಗಳ ಅಂತರವಿರುತ್ತದಂತೆ. ಅವಳ ತೊಡೆಗಳು ಬಲು ಆಕರ್ಷಕವಾಗಿದ್ದು, ಅವಳ ನಿತಂಬಗಳು ಕೊಬ್ಬಿದ ಘನಗೋಲಗಳಂತಿರುತ್ತವಂತೆ. ಚಿತ್ತಿನಿಯ ಸುಂದರವಾದ ಯೋನಿಯ ಸುತ್ತಲಿನ ಕೂದಲು ತೆಳ್ಳಗೆ ಹರಡಿಕೊಂಡಿದ್ದು, ಅವಳ ರತಿದಿಬ್ಬವು (ಯೋನಿಯ ಮೇಲೆ, ಕಿಬ್ಬೊಟ್ಟೆಯ ಕೆಳಗೆ ಉಬ್ಬಿಕೊಂಡಂತೆ ಕಾಣುವ ಭಾಗ, ಇಂಗ್ಲೀಷಿನಲ್ಲಿ ಅದನ್ನು mound of venus ಎಂದು ಕರೆಯುತ್ತಾರೆ) ಗಮನ ಸೆಳೆಯುವಂತೆ ಎತ್ತರವಾಗಿ, ದುಂಡಗೆ ಮತ್ತು ತುಂಬಾ ಮೆತ್ತಗೆ ಇರುತ್ತದಂತೆ.

ನಿಮಗೆ ಈ ರತಿದಿಬ್ಬವೆಂದರೇನು ಎಂಬ ಕಲ್ಪನೆ ಈಗಾಗಲೇ ಬಂದಿರದಿದ್ದರೆ ಒಂದು ಚಿತ್ರವನ್ನು ನೀವು ಇಲ್ಲಿ ನೋಡಬಹುದು.

ಚಿತ್ತಿನಿಯ ಭಗಾಂಕುರ (clitoris ) ಯಾವತ್ತೂ ಬಿಸಿಯೇರಿದಂತಿದ್ದು ಜೇನುರಸದ ಕಂಪನ್ನು ಹೊರಸೂಸುತ್ತದಂತೆ. ಸಂಭೋಗದಲ್ಲಿ ನಿರತಳಾಗಿರುವ ಚಿತ್ತಿನಿ ಹೆಣ್ಣಿನ ಯೋನಿಯಿಂದ ಉದ್ರೇಕಕಾರಿ ಶಬ್ದ ಹೊರಡುತ್ತದಂತೆ.

ಚಿತ್ತಿನಿಯ ಕಣ್ಣುಗಳು ಚಂಚಲವಾಗಿದ್ದು ಅವಳು ಮನಸೆಳೆಯುವ ವಯ್ಯಾರದಿಂದ ನಡೆಯುತ್ತಾಳಂತೆ. ಚಿತ್ತಿನಿ ಒಬ್ಬ ಸುಖಲೋಲುಪ ಹೆಣ್ಣು, ಅಂದರೆ ಸುಖಕ್ಕೆ ಮಾರು ಹೋಗುವವಳು ಮತ್ತು ಅವಳಿಗೆ ವೈವಿಧ್ಯತೆಯಲ್ಲಿ ಹೆಚ್ಚು ಆಸಕ್ತಿ. ಆದರೂ ಚಿತ್ತಿನಿ ಸ್ತ್ರೀಯಲ್ಲಿ ಕಾಮಾಸಕ್ತಿ ಕಡಿಮೆಯಂತೆ. ಅವಳಿಗೆ ಕಲೆ, ನರ್ತನ, ಸಂಗೀತದತ್ತ ಒಲವು ಹೆಚ್ಚು, ಪಕ್ಷಿಗಳೆಂದರೆ ಬಲು ಪ್ರೀತಿ, ಮತ್ತು ಅವಳದು ಸಾಧನೆಯ ಪ್ರವೃತ್ತಿಯಂತೆ.

ಇಂದಿಗೆ ಇಷ್ಟೇ ಸಾಕು. ಮುಂದಿನ ಅಂಕಣದಲ್ಲಿ ಶಂಖಿನಿ ಮತ್ತು ಹಸ್ತಿನಿಯರ ಬಗ್ಗೆ ಓದೋಣ.

ಈ ರಾತ್ರಿ...

ಲೇಖನ: ಅಮೋರ

ಬೆಚ್ಚನೆಯ ನಡುರಾತ್ರಿಯಲ್ಲಿ ಚೆಲುವೆಯೊಬ್ಬಳು ಬರೆಯಬೇಕೆಂದುಕೊಂಡ , ಬರೆಯಲು ಹೋಗಿ ಸೋತ ಪತ್ರದ ತುಣುಕು !

ರಾತ್ರಿಗಳೆಂದರೆ ನನಗೆ ಹೇಳಲಾರದ ಸಂಭ್ರಮ. ಇರುವುದು ಒಬ್ಬಳೇ ಆದರೂ, ಗೆಳೆಯ, ನಿನ್ನ ನೆನಪುಗಳು ನಿನ್ನಷ್ಟೇ ಉತ್ಸಾಹವನ್ನುಂಟು ಮಾಡುತ್ತವೆ. ಕಳೆದ ಸಲ ಹೊರಡುವಾಗ ನಿನ್ನ ಕಣ್ಣುಗಳಲ್ಲಿದ್ದ ಉನ್ಮಾದ ಇನ್ನೂ ಹಾಗೆ ಇದೆಯೇ? ಆ ಉನ್ಮಾದದಿಂದಾಗಿಯೇ ಅಲ್ಲವೇ ನಮ್ಮಿಬರ ನೆನಪುಗಳು ಈ ಪರಿ ಹುಚ್ಚು ಹಿಡಿಸಿರುವುದು... ಈ ರಾತ್ರಿಗಳಲ್ಲಿ, ನಿನ್ನ ನೆನಪುಗಳೊಂದಿಗೆ ಆಟವಾಡುತ್ತ, ಒಂಟಿಯಾಗಿದ್ದರೂ ಜೊತೆಯಾಗಿರುವಂತೆ ಇರುವುದಿದೆಯಲ್ಲ... ಇದಕ್ಕಿಂತ ಹೆಚ್ಚಿನ ಸುಖ ಸಿಗುವುದಿದ್ದರೂ ನನಗೆ ಬೇಕಿಲ್ಲ!

ಈ ಇರುಳು ಹರಿದು ನಾಳಿನ ಬೆಳಕು ಸುರಿದರೆ ಬಾಗಿಲಲ್ಲಿ ನೀನಿರುತ್ತೀಯೇ. ಸೂರ್ಯನಿಗೋ, ಮುಂಜಾನೆಯ ಮಂಜಿಗೋ ಹೋಲಿಸಿ ಅವುಗಳು ನಿನ್ನೊಂದಿಗೆ ಕೊಡುವ ಹಿತವನ್ನು ನಾನು ಕಳೆದುಕೊಳ್ಳುವುದಿಲ್ಲ. ಕಿಟಕಿಯಿಂದ ಒಳನುಸುಳುವ ಆ ಸೂರ್ಯನ ನವಿರು ಶಾಖದೊಂದಿಗೆ, ಸಣ್ಣಗೆ ಬೀಸುವ ಮಂಜು ಮಿಶ್ರಿತ ಗಾಳಿ ಸುಖ ಸೋಪಾನಕ್ಕೆ ಹೇಳಿ ಮಾಡಿಸಿದಂಥ ಸಂಗಾತಿಗಳು. ರಾತ್ರಿಗಳು ಹಿತವೇ ಆದರೂ, ನಿನ್ನ ಬರುವಿಕೆಗಾಗಿ ಕಾಯುವುದು ಸಂಪೂರ್ಣವಾಗಿ ಸಂತೋಷವೇನಲ್ಲ. ಒಂದೊಂದು ಕ್ಷಣವೂ ಒಂದೊಂದು ಯುಗದಂತೆನಿಸಿ, ಕಾಯುವುದು ಸಾಕುಬೇಕೆನಿಸುತ್ತದೆ.

ಬರಲಿರುವ ಸೂರ್ಯನಿಗೆ ಭೂಮಿ ಕಾದಿರುವಂತೆ, ಗೆಳೆಯ, ನಿನಗಾಗಿ ನನ್ನ ರೋಮ ರೋಮವೂ ಕಾದಿದೆ. ದಿಗ್ಗನೆ ನಿನ್ನ ನಗು ಕೇಳಿದಂತಾಗುತ್ತದೆ. ಏನೋ ಅನ್ಯಮನಸ್ಕತೆ. ನಿನ್ನ ಸ್ಪರ್ಶದ ನೆನಪಾಗಿ ಮೊಲೆಗಳು ಉಬ್ಬಿ ಬರುತ್ತವೆ. ಈ ಕ್ಷಣವೇ ಉಸಿರು ನಿಂತುಹೋಗುವಷ್ಟು ಗಟ್ಟಿಯಾಗಿ ಚುಂಬಿಸಿಬಿಡಬೇಕೆಂಬ ಉದ್ವೇಗ. ನನ್ನನ್ನು ನಾನೇ ಮೃದುವಾಗಿ ಸವರಿಕೊಂಡಾಗ ನನ್ನ ತುಟಿಗಳು, ನನ್ನ ಕತ್ತು, ಕೈ ಕಾಲುಗಳೆಲ್ಲವೂ ನಿನ್ನ ಕುರಿತ ಕಾತರವನ್ನು ತಮಗೆ ತೋಚಿದಂತೆ ಸ್ಫುರಿಸಿದಂತೆ ಕಾಣುತ್ತವೆ, ನಿನ್ನ ಸ್ನೇಹ, ಸಲಿಗೆ, ಆತ್ಮೀಯತೆಯ ಮೂರ್ತ ರೂಪವೆಂಬಂತೆ ಕಳೆದ ಸಲ ನಡೆದ ನಮ್ಮ ಮಿಲನ ಸಂಭ್ರಮದ ಒಂದೊಂದು ಕ್ಷಣವು ಕಣ್ಣ ಮುಂದೆ ಬಂದಂತಾಗುತ್ತಿದೆ. ಅದೆಷ್ಟು ಸುಲಲಿತವಾಗಿ ನೀನು ನನ್ನಲ್ಲಿ ಬೆರೆತಿದ್ದಿ. ಬೆಣ್ಣೆಯ ಮೇಲೆ ಅಕ್ಷರ ಬರೆದಂತೆ, ಸೂಕ್ಷ್ಮವಾಗಿ ಅಷ್ಟೇ ಶಕ್ತಿಯುತವಾಗಿ ನಿನ್ನ ಜೀವ ರಸ ನನ್ನ ಕಮಲದಳದೊಳಗೆ ಸುರಿದು ಒಂದಾದಾಗ, ನನ್ನ ದೇಹದಲ್ಲಿನ ಪ್ರತಿ ರಕ್ತಕಣವು ಪುಳಕಗೊಂಡಂತೆ, ನಿಂತಲ್ಲೇ ನಿಮಿರಿದಂತೆ, ಯಾತನೆಯೋ, ಆನಂದವೋ ತಿಳಿಯಲಾರದೆ ಬಳಲಿ ಒದ್ದಾಡಿದ ಅನುಭವ ಈಗಲೂ ನನ್ನ ಹೃದಯವನ್ನು ಮೀಟುತ್ತಿದೆ. ಕಾಯುವಿಕೆಯು ಅತಿಯಾದರೆ ಪ್ರೇಮ ಕಾಮದೊಂದಿಗೆ ಬೆರೆತು ಹದವಾದ ಪರಿಮಳವನ್ನುಂಟು ಮಾಡುತ್ತದೆ. ನಿನ್ನ ಕಂಗಳ ಕಾಂತಿ, ನಿನ್ನ ಉಸಿರಿನ ಸುವಾಸನೆ, ಸುವಾಸನೆಯ ಕಾವು, ಕಾವಿನ ತೀವ್ರತೆ... ಇವೆಲ್ಲವೂ ನನ್ನ ಉಸಿರಿನೊಡನೆ ಬೆರೆತು ತಾನೇ ತಾನಾಗುವ ಕಾಲವಿನ್ನೇನು ದೂರವಿಲ್ಲ!

ಆದರೆ, ಗೆಳೆಯ, ತುಂಬಾ ಕಾಡಿದ್ದೀಯೇ. ನಾಳೆ ನಿನ್ನ ತುದಿಬೆರಳಿನ ಸ್ಪರ್ಶವೇ ನನಗೆ ಸ್ವರ್ಗಸುಖವನ್ನೀಯುವಂತೆ ಕಾಣುತ್ತಿದೆ. ಇನ್ನು ಈ ಪತ್ರವನ್ನೇನಾದರೂ ಮುಂದುವರೆಸಿ, ನೀನು ಬರುವುದರಲ್ಲಿ ಮತ್ತೆ ಓದಿದರೆ, ನನಗೆ ಹುಚ್ಚೇ ಹಿಡಿಯಬಹುದು! ಬಾಗಿಲನ್ನು ತೆರೆದೇ ಇರಿಸಿದ್ದೇನೆ ಗೆಳೆಯ. ಬೇಗ ಬರುವೆಯಲ್ಲವೇ?

ಒಂದು ಹನಿ ಪ್ರೀತಿ

ಲೇಖನ: ಅಮೋರ

ಸುರುಳಿಯಾಕಾರದಲ್ಲಿ ಮರೆಯಾಗುತ್ತಿದ್ದ ಹೊಗೆಯನ್ನು ದಿಟ್ಟಿಸುತ್ತಾ ಕುಳಿತಿದ್ದವನಿಗೆ ತನ್ನೊಳಗಿನ ಬಿಸಿ ಸಿಗರೇಟಿನ ತಾಪವೋ, ಕಾಮದ ಶಾಖವೋ ತಿಳಿಯಲಿಲ್ಲ. ತೆಳ್ಳಗಿನ ನಡುವಿನ ಗೆಳತಿ ಅವನೆದುರು ತನ್ನ ನೆರಿಗೆಗಳನ್ನು ಒಂದೊಂದಾಗಿ ಒಳಸೇರಿಸುತ್ತಿದರೆ, ಬಳಲಿದರೂ ಕಾಂತಿಯುತವಾಗಿದ್ದ ಅವಳ ಕಾಯ ಅವನಿಗೆ ಮತ್ತೆ ನಶೆ ಏರಿಸಿತು. ಸರ್ರನೆ ಅವಳನ್ನು ನಡುವಿನಿಂದ ತಬ್ಬಿ ಹಿಡಿದು, ತುಟಿಗೆ ತುಟಿಯೊತ್ತಿ "ಇನ್ನೊಮ್ಮೆ? ಪ್ಲೀಸ್..." ಎಂದುಸುರಿದ. ಮುಗುಳ್ನಗೆಯೋ, ಉತ್ಕಟತೆಯ ಪರಾಕಾಷ್ಠೆಯೋ ಸ್ಪಷ್ಟವಾಗದ ಅವಳ ಭಾವ ಸಿಗರೇಟಿನ ಘಾಟು, ಬೆವರಿನ ಆರ್ದ್ರತೆ ಮತ್ತು ರತಿಯ ಸೂಕ್ಷ್ಮ ಪರಿಮಳದೊಂದಿಗೆ ಸಮಾಗಮಿಸಿತು.

ಕೆಲ ಸಮಯದ ನಂತರ ಅಲ್ಲಿ ಕಂಡಿದ್ದು ಅರ್ಧ ಉರಿದ ಸಿಗರೇಟಿನ ತುಂಡು, ಅವರಿಬ್ಬರ ಆಡದೆ ಉಳಿದ ಮಾತುಗಳು ಮತ್ತು ಒಂದು ಹನಿ ಪ್ರೀತಿ!

ಮಳೆಗಾಲದ ಮೊದಲ ಸಂಜೆ

ನಿನ್ನ ಕನಸನ್ನು ಹಿಂಬಾಲಿಸಿ

ಕಾಮಶಾಸ್ತ್ರ (ಭಾಗ-3)

ಲೇಖನ: madhuಚಂದ್ರ
ಆಧಾರ: ವಾತ್ಸಾಯನರ ಕಾಮಸೂತ್ರ, ಕಲ್ಯಾಣಮಲ್ಲನ ಅನಂಗರಂಗ, ಅಂತರ್ಜಾಲ ಮತ್ತು ಕೆಲವು ಕಾಮಶಾಸ್ತ್ರದ ಟಿಪ್ಪಣಿಗಳು

ಪದ್ಮಿನಿ ಮತ್ತು ಚಿತ್ತಿನಿ ಸ್ತ್ರೀಯರ ಬಗ್ಗೆ ಹಿಂದಿನ ಅಂಕಣಗಳಲ್ಲಿ ಓದಿದ್ದೇವೆ. ಈಗ ಶಂಖಿನಿ ಮತ್ತು ಹಸ್ತಿನಿ ಸ್ತ್ರೀಯರ ಬಗ್ಗೆ ತಿಳಿಯೋಣ.

ಶಂಖಿನಿ

ಶಂಖಿನಿ ಸಾಮಾನ್ಯವಾಗಿ ಕಂದು ಅಥವ ಮಣ್ಣಿನ ಮೈಬಣ್ಣದ ಬಿಸಿದೇಹದ ಹೆಣ್ಣು. ಇವಳದು ದೊಡ್ಡ ಗಾತ್ರದ ದೇಹ, ಅವಳ ಸೊಂಟವು ಕೂಡ ದೊಡ್ಡದೇ. ಆದರೆ ದೊಡ್ಡ ದೇಹದ ಈ ಹೆಣ್ಣಿನ ಸ್ತನಗಳು ಮಾತ್ರ ಚಿಕ್ಕವು. ಅವಳ ಕೈ ಮತ್ತು ಪಾದಗಳು ಉದ್ದವಾಗಿರುತ್ತವೆ. ಅವಳ ಯೋನಿ ಯಾವತ್ತೂ ಒದ್ದೆಯಾಗಿರುತ್ತದಲ್ಲದೇ ಅದರ ದ್ರವ ಉಪ್ಪಿನ ರುಚಿಯಂತಿರುತ್ತದೆ. ಅವಳ ಯೋನಿಕಣಿವೆಯ ಸುತ್ತಲೂ ಕೂದಲು ತುಂಬಾ ದಟ್ಟವಾಗಿ ಬೆಳೆಯುತ್ತದೆ. ಅವಳ ಧ್ವನಿ ಒಡಕು ಅಥವ ಕರ್ಕಶ ಮತ್ತು ಅವಳ ನಡಿಗೆ ಆತುರ ಅಥವ ಅವಸರವನ್ನು ತೋರುತ್ತದೆ. ಎಲ್ಲ ಸ್ತ್ರೀಯರಂತೆ ಇವಳಿಗೂ ಬಟ್ಟೆ, ಹೂವು ಮತ್ತು ಆಭರಣಗಳೆಂದರೆ ಇಷ್ಟ.

ಶಂಖಿನಿ ಸ್ತ್ರೀಗೆ ಕಾಮೋನ್ಮಾದದ ಯಾವ ಘಳಿಗೆಯಲ್ಲಾದರೂ ಉಂಟಾಗಬಲ್ಲದು. ಸಮಯ ಮತ್ತು ಸಂದರ್ಭಗಳ ಪರಿವೆಯಿಲ್ಲದೇ ಕಾಮಾವೇಶಕ್ಕೆ ತುತ್ತಾಗುವ ಇವಳು ಎಷ್ಟೋ ಸಲ ದಿಗಿಲುಗೊಳ್ಳುತ್ತಾಳೆ ಅಥವ ಗೊಂದಲಕ್ಕೀಡಾಗುವುದುಂಟು. ಇವಳೊಂದಿಗೆ ರತಿಕ್ರೀಡೆಯನ್ನು ನಡೆಸುವ ಪುರುಷ ಇವಳ ಆವೇಶದ ಸುಳಿಯಲ್ಲಿ ಸಿಕ್ಕು ಇವಳ ಉಗುರುಗಳಿಂದ ಗಾಯಗೊಳ್ಳುವುದು ಸಾಮಾನ್ಯ.

ಶಂಖಿನಿ ಸ್ತ್ರೀ ಒಬ್ಬ ಮುಂಗೋಪಿ ಹೆಣ್ಣು, ಕಟು ಹೃದಯಿ, ಹಠಮಾರಿ, ಅವಿನಿಯಿ ಮತ್ತು ಯಾವತ್ತು ಇತರರಲ್ಲಿ ತಪ್ಪುಗಳನ್ನು ಹುಡುಕುವ ಪ್ರವೃತ್ತಿಯವಳು.

ಹಸ್ತಿನಿ

ಹಸ್ತಿನಿಯದು ಕುಬ್ಜ ನಿಲುವು, ಇವಳ ದೇಹದ ಎತ್ತರ ಕಡಿಮೆ. ಸ್ವಲ್ಪ ಒರಟೆನಿಸುವ ದಪ್ಪದಾದ ದೇಹ, ತಿಳಿ ಕಂದು ಬಣ್ಣದ ಕೂದಲು ಮತ್ತು ಬೆಳ್ಳಗಿನ ಮೈಬಣ್ಣ. ಅವಳ ಕತ್ತು ನೇರವಾಗಿರದೇ ಮಣಿದಂತಿದ್ದು ಅವಳ ಧ್ವನಿ ಕರ್ಕಶವಾಗಿ, ಗಂಟಲಲ್ಲೇ ಸಿಕ್ಕಿಹಾಕಿಕೊಂಡಂತೆ ಕೇಳುತ್ತದೆ. ಹಸ್ತಿನಿಯ ನಡಿಗೆ ಜೋಲುಬಿದ್ದಂತೆ ನಿಧಾನ ಮತ್ತು ಅವಲಕ್ಷಣವಾಗಿರುತ್ತದೆ. ಅವಳ ಕಾಲ್ಬೆರಳುಗಳು ವಕ್ರವಾಗಿರುವ ಸಾಧ್ಯತೆಗಳು ಇವೆ.

ರತಿಕ್ರೀಡೆಯ ಸಮಯದಲ್ಲೂ ಹಸ್ತಿನಿಯದು ತುಂಬಾ ಆಲಸ್ಯದ ವರ್ತನೆ. ಬಲು ದೀರ್ಘವಾದ ಸಂಭೋಗದಿಂದ ಮಾತ್ರ ಅವಳಿಗೆ ತೃಪ್ತಿ ಸಿಗಲು ಸಾಧ್ಯ. ಆದರೆ ಎಷ್ಟು ಸಂಭೋಗ ನಡೆಸಿದರೂ ಅವಳಿಗೆ ನಿಜವಾದ ತೃಪ್ತಿ ಸಿಗುವುದೇ ಇಲ್ಲ. ಹಸ್ತಿನಿಯದು ಹೊಟ್ಟೆಬಾಕತನ, ಎಷ್ಟು ತಿಂದರೂ ಮತ್ತೆ ತಿನ್ನುತ್ತಾಳೆ. ಅವಳದು ಮುಂಗೋಪದ ಸ್ವಭಾವ.

ನಾಲ್ಕು ಜಾತಿಯ ಸ್ತ್ರೀಯರ ಬಗ್ಗೆ ತಿಳಿದಾಯಿತು. ಇನ್ನು ಮುಂದೆ ಯಾವ ದಿನಗಳಲ್ಲಿ ಯಾವ ಜಾತಿಯ ಸ್ತ್ರೀಗೆ ರತಿಕ್ರೀಡೆಯಿಂದ ಹೆಚ್ಚು ತೃಪ್ತಿ ಸಿಗುತ್ತದೋ ಎಂಬುದನ್ನು ನೋಡೋಣ. ನಮ್ಮ ಪುರಾತನ ಕಾಮಶಾಸ್ತ್ರವು ಈ ಅಂಶವನ್ನು ಒತ್ತಿ ಹೇಳಿದೆ. ಎಲ್ಲ ದಿನಗಳೂ ಸಂಭೋಗಕ್ಕೆ ಪಕ್ವವಾಗಿರುವುದಿಲ್ಲ. ನಮ್ಮ ಭಾರತೀಯ ಪಂಚಾಗದ ಪ್ರಕಾರ ಒಂದು ತಿಂಗಳೆಂದರೆ ಎರಡು ಪಕ್ಷಗಳು. ಒಂದು ಪಕ್ಷವೆಂದರೆ ಹದಿನೈದು ದಿನಗಳ ಅವಧಿ. ಒಂದು ಪಕ್ಷದ ಕೊನೆಗೆ ಹುಣ್ಣಿಮೆಯಿದ್ದರೆ ಇನ್ನೊಂದರೆ ಕೊನೆಗೆ ಅಮಾವಾಸ್ಯೆ ಇರುತ್ತದೆ. ಇದು ನಿಮಗೂ ಗೊತ್ತಿರುವ ವಿಷಯ.

ಪ್ರತಿಪದ, ದ್ವಿತಿಯ, ಚತುರ್ಥಿ ಮತ್ತು ಪಂಚಮಿ (ಅಂದರೆ, ಒಂದು, ಎರಡು, ನಾಲ್ಕು ಮತ್ತು ಐದು) ಈ ದಿನಗಳಲ್ಲಿ ನಡೆಸಿದ ಸಂಭೋಗದಿಂದ ಪದ್ಮಿನಿ ಜಾತಿಯ ಸ್ತ್ರೀಗೆ ಸಂಪೂರ್ಣವಾದ ತೃಪ್ತಿ ಸಿಗುವ ಸಾಧ್ಯತೆಗಳುಂಟು.

ಷಷ್ಠಿ, ಅಷ್ಟಮಿ, ದಶಮಿ ಮತ್ತು ದ್ವಾದಶಿ (ಅಂದರೆ, ಆರು, ಎಂಟು, ಹತ್ತು ಮತ್ತು ಹನ್ನೆರಡು) ಈ ದಿನಗಳಲ್ಲಿ ನಡೆಸಿದ ಸಂಭೋಗದಿಂದ ಚಿತ್ತಿನಿ ಜಾತಿಯ ಸ್ತ್ರೀಗೆ ಸಂಪೂರ್ಣವಾದ ತೃಪ್ತಿ ಸಿಗುವ ಸಾಧ್ಯತೆಗಳುಂಟು.

ತೃತಿಯ, ಸಪ್ತಮಿ, ಏಕಾದಶಿ ಮತ್ತು ತ್ರಯೋದಶಿ (ಅಂದರೆ, ಮೂರು, ಏಳು, ಹನ್ನೋಂದು ಮತ್ತು ಹದಿಮೂರು) ಈ ದಿನಗಳಲ್ಲಿ ನಡೆಸಿದ ಸಂಭೋಗದಿಂದ ಶಂಖಿನಿ ಜಾತಿಯ ಸ್ತ್ರೀಗೆ ಸಂಪೂರ್ಣವಾದ ತೃಪ್ತಿ ಸಿಗುವ ಸಾಧ್ಯತೆಗಳುಂಟು.

ನವಮಿ, ಚತುರ್ದಶಿ, ಪೂರ್ಣಿಮೆ ಮತ್ತು ಅಮಾವಾಸ್ಯೆ (ಅಂದರೆ, ಒಂಭತ್ತು, ಹದಿನಾಲ್ಕು, ಪೂರ್ಣಿಮೆ ಮತ್ತು ಅಮಾವಾಸ್ಯೆ) ಈ ದಿನಗಳಲ್ಲಿ ನಡೆಸಿದ ಸಂಭೋಗದಿಂದ ಹಸ್ತಿನಿ ಜಾತಿಯ ಸ್ತ್ರೀಗೆ ಸಂಪೂರ್ಣವಾದ ತೃಪ್ತಿ ಸಿಗುವ ಸಾಧ್ಯತೆಗಳುಂಟು.

ಇದಲ್ಲದೇ ದಿನದ ಯಾವ ಸಮಯದಲ್ಲಿ ಈ ಸ್ತ್ರೀಯರು ಸಂಭೋಗದಿಂದ ಹೆಚ್ಚು ತೃಪ್ತಿಯನ್ನು ಅನುಭವಿಸುತ್ತಾರೆ ಎಂಬುದನ್ನೂ ವಿವರಿಸಲಾಗಿದೆ. ಪದ್ಮಿನಿ ಜಾತಿಯ ಸ್ತ್ರೀಯು ರಾತ್ರಿಯಲ್ಲಿ ನಡೆಯುವ ಕಾಮಕ್ರೀಡೆಗೆ ಉತ್ತಮವಾಗಿ ಪ್ರತಿಕ್ರಿಯಿಸುವುದಿಲ್ಲ. ಅಷ್ಟೇ ಅಲ್ಲ, ರಾತ್ರಿ ಸಮಯದ ಸಂಭೋಗದಿಂದ ಅವಳಿಗೆ ಹಿಂಸೆಯಾಗುವ ಸಾಧ್ಯತೆಯೂ ಇದೆ. ಪದ್ಮಿನಿ ಜಾತಿಯ ಸ್ತ್ರೀಯನ್ನು ಸೂರ್ಯಕಮಲವೆಂದು ಕರೆಯಲಾಗುತ್ತದೆ, ಅಂದರೆ ಸೂರ್ಯನ ಕಿರಣಗಳಿಗೆ ಅರಳುವ ಹೂವು ಅಥವ ಸೂರ್ಯನ ಬೆಳಕಿನ ಅವಧಿಯಲ್ಲಿ ಉತ್ತಮವಾಗಿ ಪ್ರತಿಕ್ರಿಯಿಸುವ ಸ್ತ್ರೀ ಎಂದರ್ಥ. ಇದು ಸಾಂಕೇತಿಕ ವಿಚಾರವಷ್ಟೇ. ಸೂರ್ಯನ ಬೆಳಕು ಎಂದುಕೊಂಡು ಮನೆಯ ಹೊರಗಿನ ಬಿಸಿಲಿನಲ್ಲಿ ಹಾಸಿಗೆ ಹಾಸುವ ಅವಶ್ಯಕತೆಯಿರುವುದಿಲ್ಲ. ಪಕ್ವ ಸಮಯದಲ್ಲಿ ಪದ್ಮಿನಿಯನ್ನು ರತಿಕ್ರೀಡೆಗೆ ಅಹ್ವಾನಿಸುವ ಯಾವುದೇ ಪುರುಷ, ಅವನು ಹದಿನಾರರ ತರುಣನೇ ಆಗಿರಲಿ, ಅವಳನ್ನು ತೃಪ್ತಿಪಡಿಸಬಲ್ಲ. ಚಿತ್ತಿನಿ ಮತ್ತು ಶಂಖಿನಿ ಸ್ತ್ರೀಯರು ಚಂದ್ರಕಮಲವಿದ್ದಂತೆ, ಅಂದರೆ ಚಂದ್ರನ ಬೆಳಕಿಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಾರೆ. ಒರಟು ದೇಹದ ಹಸ್ತಿನಿಗೆ ಮಾತ್ರ ಈ ಸಮಯದ ಸೂಕ್ಷ್ಮತೆಗಳ ಹಂಗಿಲ್ಲ.

ಪ್ರಣಯಕ್ರೀಡೆಗೆ ಪಕ್ವವೆನಿಸುವ ಸಮಯವನ್ನು ಹಗಲು ಮತ್ತು ರಾತ್ರಿಯ ನಾಲ್ಕು ಪ್ರತ್ಯೇಕ ಪ್ರಹರಗಳನಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಪ್ರಹರ ಜೊತೆಗೆ ಅದು ಯಾವ ಜಾತಿಯ ಸ್ತ್ರೀಗೆ ಸೂಕ್ತ ಎಂಬುದನ್ನೂ ತೋರಿಸಲಾಗಿದೆ.

ದಿನದ ಒಂದನೆಯ ಪ್ರಹರ: 6 a.m. - 9 a.m. ಪದ್ಮಿನಿ

ದಿನದ ಎರಡನೆಯ ಪ್ರಹರ: 9 a.m.-12 p.m. ಪದ್ಮಿನಿ

ದಿನದ ಮೂರನೆಯ ಪ್ರಹರ: 12 p.m. - 3 p.m. ಪದ್ಮಿನಿ ಮತ್ತು ಹಸ್ತಿನಿ

ದಿನದ ನಾಲ್ಕನೆಯ ಪ್ರಹರ: 3 p.m. - 6 p.m. ಪದ್ಮಿನಿ ಮತ್ತು ಹಸ್ತಿನಿ

ರಾತ್ರಿಯ ಒಂದನೆಯ ಪ್ರಹರ: 6 p.m - 9 p.m. ಚಿತ್ತಿನಿ ಮತ್ತು ಹಸ್ತಿನಿ

ರಾತ್ರಿಯ ಎರಡನೆಯ ಪ್ರಹರ: 9 p.m. - 12 a.m. ಹಸ್ತಿನಿ

ರಾತ್ರಿಯ ಮೂರನೆಯ ಪ್ರಹರ: 12 a.m. - 3 a.m. ಶಂಖಿನಿ ಮತ್ತು ಹಸ್ತಿನಿ

ರಾತ್ರಿಯ ನಾಲ್ಕನೆಯ ಪ್ರಹರ: 3 a.m. - 6 a.m. ಪದ್ಮಿನಿ ಮತ್ತು ಹಸ್ತಿನಿ

ಇಪ್ಪತ್ತುನಾಲ್ಕು ಘಂಟೆಗಳ ಒಂದು ಆವರ್ತನದಲ್ಲಿ ಮೂರು ಘಂಟೆಗಳ ಅವಧಿಯ ಒಟ್ಟು ಎಂಟು ಪ್ರಹರಗಳಿವೆ. ಬೆಳಗಿನ ಜಾವದ ಮೂರು ಘಂಟೆಯಿಂದ ಸಂಜೆಯ ಆರು ಘಂಟೆಯವರೆಗೆ ಹಗಲಾದರೆ, ಸಂಜೆಯ ಆರು ಘಂಟೆಯಿಂದ ಬೆಳಗಿನ ಜಾವದ ಮೂರು ಘಂಟೆಯ ಸಮಯ ರಾತ್ರಿಯಾಗಿದೆ.

ಸಂಭೋಗವೆಂದರೆ ರಾತ್ರಿಯ ಕತ್ತಲಲ್ಲಿ ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಬರೀ ಕ್ರೀಡೆಯಲ್ಲ ಎಂದು ಅದಕ್ಕೇ ಹೇಳುವುದು. ಸ್ತ್ರೀಯ ದೇಹ ರಚನೆ, ಮನಸ್ಸು ಮತ್ತು ಸ್ವಭಾವ, ದಿನದ ಮತ್ತು ರಾತ್ರಿಯ ಸಮಯ, ಇವುಗಳನ್ನು ಅರ್ಥ ಮಾಡಿಕೊಳ್ಳದೇ ಪ್ರಣಯದ ರಥವನ್ನೇರುವ ಪುರುಷ ಹೆಚ್ಚು ಯಶಸ್ಸು ಕಾಣಲಾರ. ಏನಂತೀರಿ?

ಹೊಸ ವರುಷದ ಶುಭಾಶಯಗಳು!

ಲೇಖನ: ಅಮೋರ

ಸುರುಳಿಯಾಕಾರದಲ್ಲಿ ಮರೆಯಾಗುತ್ತಿದ್ದ ಹೊಗೆಯನ್ನು ದಿಟ್ಟಿಸುತ್ತಾ ಕುಳಿತಿದ್ದವನಿಗೆ ತನ್ನೊಳಗಿನ ಬಿಸಿ ಸಿಗರೇಟಿನ ತಾಪವೋ, ಕಾಮದ ಶಾಖವೋ ತಿಳಿಯಲಿಲ್ಲ. ತೆಳ್ಳಗಿನ ನಡುವಿನ ಗೆಳತಿ ಅವನೆದುರು ತನ್ನ ನೆರಿಗೆಗಳನ್ನು ಒಂದೊಂದಾಗಿ ಒಳಸೇರಿಸುತ್ತಿದರೆ, ಬಳಲಿದರೂ ಕಾಂತಿಯುತವಾಗಿದ್ದ ಅವಳ ಕಾಯ ಅವನಿಗೆ ಮತ್ತೆ ನಶೆ ಏರಿಸಿತು. ಸರ್ರನೆ ಅವಳನ್ನು ನಡುವಿನಿಂದ ತಬ್ಬಿ ಹಿಡಿದು, ತುಟಿಗೆ ತುಟಿಯೊತ್ತಿ "ಇನ್ನೊಮ್ಮೆ? ಪ್ಲೀಸ್..." ಎಂದುಸುರಿದ. ಮುಗುಳ್ನಗೆಯೋ, ಉತ್ಕಟತೆಯ ಪರಾಕಾಷ್ಠೆಯೋ ಸ್ಪಷ್ಟವಾಗದ ಅವಳ ಭಾವ ಸಿಗರೇಟಿನ ಘಾಟು, ಬೆವರಿನ ಆರ್ದ್ರತೆ ಮತ್ತು ರತಿಯ ಸೂಕ್ಷ್ಮ ಪರಿಮಳದೊಂದಿಗೆ ಸಮಾಗಮಿಸಿತು.

ಕೆಲ ಸಮಯದ ನಂತರ ಅಲ್ಲಿ ಕಂಡಿದ್ದು ಅರ್ಧ ಉರಿದ ಸಿಗರೇಟಿನ ತುಂಡು, ಅವರಿಬ್ಬರ ಆಡದೆ ಉಳಿದ ಮಾತುಗಳು ಮತ್ತು ಒಂದು ಹನಿ ಪ್ರೀತಿ!

ಬಸ್ಸಿನಾಗ ಸುರಿದಿತ್ತ ಜೇನ (ಭಾಗ-1)

ಸ್ನೇಹಿತರೆ,

ಸುಮಾರು ಐದು ತಿಂಗಳ ನಂತರ ಹೊಸ ಲೇಖನವೊಂದನ್ನು ಪ್ರಕಟಿಸುತ್ತಿದ್ದೇನೆ. ಇಷ್ಟು ದೀರ್ಘವಾದ ಮೌನಕ್ಕೆ ಕಾರಣವೇನೆಂದು ಈ ಕೂಡಲೇ ವಿವರಿಸಲಾರೆ. ಜೀವನದಲ್ಲಿ ಹಠ್ಠಾತ್ತಾಗಿ ಕೆಲವೊಮ್ಮೆ ಸಮಸ್ಯೆಗಳು ಎದುರಾಗುತ್ತವೆ. ಅಂಥದೇ ಸಮಸ್ಯೆಯೊಂದರ ಸುಳಿಯಲ್ಲಿ ನಾನು ಸಿಲುಕಿದ್ದೆ. ನಾನಿಲ್ಲದೆ ನನ್ನ ಸ್ನೇಹಿತ ಮಧುಚಂದ್ರನಿಗೆ ಪ್ರಣಯಪದ್ಮಿನಿಯನ್ನು ಮುನ್ನಡೆಸುವುದು ಇಷ್ಟವಿರಲಿಲ್ಲ. ಆದರೂ ಆತ ಪ್ರಣಯಪದ್ಮಿನಿ ಮತ್ತು ಅದರ Yahoo! ಬಳಗದ ಕಡೆಗೆ ಗಮನವಿಟ್ಟಿದ್ದು ನನಗೆ ಸಮಾಧಾನದ ಸಂಗತಿ.

ಸರಿ, ಈಗ ನಿಮ್ಮೊಂದಿಗೆ ಒಂದು ವಿಷಯವನ್ನು ಪ್ರಸ್ತಾಪಿಸಬೇಕಿದೆ. ನಾನು ಮೂಲತಃ ಬಿಜಾಪುರ ಜೆಲ್ಲೆಯವಳು. ಉತ್ತರ ಕರ್ನಾಟಕದ ಕನ್ನಡದ ಸೊಗಡನ್ನು ಮೊದಲಿನಿಂದಲೂ ಅರಿತವಳು. ಆ ಕನ್ನಡದಲ್ಲಿ ನಾನು ಶೃಂಗಾರ ಕಥೆಗಳನ್ನು ಬರೆಯಬೇಕೆಂದು ಅಂದುಕೊಳ್ಳುತ್ತಲೇ ಬಂದಿದ್ದೇನೆ. ಆದರೆ ಅದು ನನ್ನಿಂದ ಸಾಧ್ಯವಾಗಲೇ ಇಲ್ಲ. ಕೆಲವು ದಿನಗಳ ಹಿಂದೆ ನನ್ನ ಸ್ನೇಹಿತರೊಬ್ಬರು ಅಂಥ ಒಂದು ಲೇಖನವನ್ನು ಬರೆದು ನನಗೆ ಈಮೇಲ್ ಮಾಡಿದ್ದರು. ಸ್ವಲ್ಪ ಅಶ್ಲೀಲವೆನಿಸಿದರೂ ನನಗದು ಇಷ್ಟವಾಯಿತು. ನಾನು ಆ ಲೇಖನವನ್ನು ಪ್ರಣಯಪದ್ಮಿನಿಯಲ್ಲಿ ಪ್ರಕಟಿಸಲು ಅವರ ಅನುಮತಿಯನ್ನು ಕೇಳಿದೆ. ತಮ್ಮ ಹೆಸರನ್ನು ಮಾತ್ರ ಪ್ರಕಟಿಸಬಾರದೆಂಬ ಕರಾರಿನ ಮೇಲೆ ಅವರು ಒಪ್ಪಿದರು. ಆದರೆ ಲೇಖನವೊಂದಕ್ಕೆ ಲೇಖಕನ ಗುರುತು ಇರದಿದ್ದರೆ ಹೇಗೆ? ಒಂದು ಕಲ್ಪಿತನಾಮವನ್ನಾದರೂ ಸೂಚಿಸಬಹುದಲ್ಲ?

ನೀವು ಈ ಮೊದಲ ಭಾಗವನ್ನು ಓದಿನೋಡಿ. ನಿಮಗೆ ಹಿಡಿಸಿದರೆ ಈ ತರಹದ ಲೇಖನಗಳನ್ನು ಮುಂದುವರಿಸೋಣ.

~ಪದ್ಮಿನಿ
----------------------------------------------------------------------------

ಲೇಖನ: ಅನಂಗ

ಮದಿವ್ಯಾಗಿ ಇನ್ನೂ ಎರ್ಡ ತಿಂಗಳ ಆಗಿದ್ದಿಲ್ಲಾ. ನನ್ನ ಹೆಂಡ್ತಿ ಕವಿತಾ ತನ್ನ ಅಕ್ಕನ ಕುಬುಸಕ್ಕಂತ ತವರಮನೀಗೆ ಹೋಗಿಬಿಟ್ಟಿದ್ಳು. ಅಕೀ ಹೋಗಿದ್ದು ಐದೇ ದಿನಕ್ಕಂತಾದ್ರೂ ನನ್ನ ಜೀವಾ ಅಕಿ ಇಲ್ಲದ್ದಕ್ಕ ಚಡಪಡಸಲಿಕ್ಕೆ ಹತ್ತಿತ್ತು ನೋಡ್ರಿ. ಅಂಥಾ ರುಚೀನs ತೋರಿಸಿದ್ದಳ್ರಿ ಹುಡುಗಿ. ಅಷ್ಟ ರುಚೀನs ಇತ್ತ್ರಿ ಅಕಿಗೂಡ ಇರೂದಂದ್ರ. ಅಕೀಗೆ ಇಪ್ಪತ್ತೊಂದರ ಹರೆ, ನನಗ ನಾಲ್ಕ ವರ್ಷ ಹೆಚ್ಚ ಅಷ್ಟs. ಮನ್ಯಾಗ ನಾವs ಇಬ್ರ ಇರಾವ್ರು, ಹೇಳಾವ್ರಿಲ್ಲ, ಕೇಳಾವ್ರಿಲ್ಲ. ಆಡಿದ್ದs ಆಟ, ಮಾಡಿದ್ದs ಊಟ. ಈ ಎರ್ಡ ತಿಂಗಳು ಹೆಂಗ ಹೋದು ಅಂತಾನs ಗೊತ್ತಾಗಲಿಲ್ಲ್ರಿ.

ಎರ್ಡ ವಾರದ ಹಿಂದ ಕವಿತಾಗ ಅವಳ ಗೆಳತಿ ಜ್ಯೋತಿ ಭೆಟ್ಟ್ಯಾಗಿದ್ದಳಂತ. ಏನs ಕವಿತೀ, ಹೆಂಗ ನಡದsದ ಹೊಸಾ ಸಂಸಾರ? ಅಂತ ಇಕೀನ ಗಲ್ಲಾ ಚಿಂವಟಿ ಮಾತಾಡಿಸಿದ್ದಳಂತ. ನಿನ್ನ ಮದಿವ್ಯಾಗ ನಾ ಒಂದ ಸೀರಿ ಕೊಟ್ಟಿದ್ದೆ, ಅದನ್ನ ಉಟುಗೊಂಡು ನೋಡಿದ್ಯೇನ? ಅಂತೂ ಕೇಳಿದಳಂತ. ಅದಕ್ಕ ಇವಳು, 'ಹದಿನೈದ ದಿನಾ ಆತು ನನ್ನ ಗಂಡ ನನಗ ಚಡ್ಡಿ ಹಕ್ಕೋಳ್ಳಿಕ್ಕ ಬಿಟ್ಟಿಲ್ಲಾ, ನಿನ್ನ ಸೀರಿ ಯಾವಾಗ ಉಡೂದು?' ಅಂತ ಅಂದಳಂತ. ಅದನ್ನ ಕೇಳಿ ಜ್ಯೋತಿ ಸಾಯೂಹಂಗ ನಕ್ಕಳಂತ. ಇದನ್ನ ಕೇಳಿ ನಾನು ಕವಿತಾನ ತೊಡೀಮ್ಯಾಲೆ ಎಳದ ಕೂಡಿಸಿಕೊಂಡು ಹುಚ್ಚು ಹಿಡಿದಹಂಗ ಹಟ್ಟಿದ್ದೆ ನೋಡ್ರಿ. ಹುಡುಗೀನs ಹಂಗ ಇದ್ದಾಳ್ರೀ. ಹುಚ್ಚs ಹಿಡಸ್ತಾಳ.

ಕವಿತಾ ಮನ್ಯಾಗಿಲ್ದ ನನಗೂ ಏನೇನೋ ವಿಚಾರ ಬರಲಿಕ್ಕೆ ಹತ್ತಿದ್ವು. ಅಕಿ ತವರಮನೀಗೆ ಹೋಗಿ ನಾಲ್ಕ ದಿನಾ ಆಗಿತ್ತು. ಇನ್ನೊಂದ ದಿನಾ ಕಾಯ್ದರ ಆಯ್ತಲ್ಲ ಆಕಿ ಬಂದsಬಿಡ್ತಾಳ ಅಂತ ಎಷ್ಟ ನನಗ ನಾನs ಹೇಳಕೊಂಡ್ರೂ ಸಮಾಧಾನಾನs ಆಗಲಿಲ್ಲ. ಅಂದ ಮುಂಜಾನೇನs ಅಕಿಗಿ ಫೋನ್ ಮಾಡಿ, 'ಕವಿ, ನೀನೀವತ್ತ ಸಂಜೀಕೆ ತಯಾರಾಗಿರು. ನಾ ಸವದತ್ತಿಗೆ ಬಂದು ಕರ್ಕೊಂಡ ಬರ್ತೀನಿ' ಅಂದಿದ್ದೆ. ಅವಳು ಹಠಾ ಮಾಡಿ ಇನ್ನೊಂದಿನ ಅಲ್ಲೇ ಇರತೀನಿ ಅಂತಾಳ ಅಂದ್ಕೊಂಡಿದ್ರ ಹಂಗಾಗಲಿಲ್ಲ. ಅವಳು ಒಪ್ಪಿದ್ಳು. ಆದ್ರ ಮಾತು ಫೋನ್‌ನ್ಯಾಗ ಆಗಿ ಹೋಗಿತ್ತು. ಖರೆ ಅಕಿ ಮನಸನ್ಯಾಗ ಇನ್ನೊಂದಿನ ಅಲ್ಲೇ ಕಳೀಬೇಕು ಅಂತ ಇದ್ದಿರಬಹುದಿತ್ತು. ಅಂತೂ ಮಾವನ ಮನೀಗೆ ನಾನು ಹೊಂಟನಿಂತಿದ್ದೆ. ಧಾರವಾಡದಿಂದ ಸವದತ್ತಿ ಒಂತಾಸಿನ ಹಾದಿ. ಸವದತ್ತಿ ಬಸ್‌ಸ್ಟ್ಯಾಂಡಿನ್ಯಾಗ ಬಸ್ ಹೋಗಿ ನಿಂತದ್ದs ತಡಾ, ನಾನು ಕೆಳಗ ಜಿಗದು ಒಂದು ಆಟೋ ಹಿಡಕೊಂಡ ಹತ್ತ ನಿಮಿಷದಾಗ ಮಾವನ ಮನ್ಯಾಗs ಇದ್ದೆ.

ಲಗ್ನ ಆದಮ್ಯಾಲ ಇದು ಮೊದಲ ಸಲ ಮಾವನ ಮನೀ ಭೆಟ್ಟಿ. ಎಲ್ಲಾರೂ ಭಾಳ ಆದ್ರಾ ಮಾಡಿದ್ರು. ತಿನಿಸಿದ್ರು, ಕುಡಿಸಿದ್ರು. ಆದ್ರ ನನ್ನ ಚಿತ್ತ ಕವಿತಾನ ಸುತ್ತನs ಇತ್ತು. ತಿಂಗಳಾನಗಟ್ಟಲೇ ಅಕಿನ ಬಿಟ್ಟಿದ್ದೀನೇನೋ ಅನಿಸಿಬಿಟ್ಟಿತ್ತು. ಅಕಿ ನನ್ನ ಹತ್ರ ಬಂದು ಮಾತಾಡ್ಸಿದ್ರ ಮೈಯೆಲ್ಲ ಬಿಸಿಯೇರಿದಂಗ ಆಗಿತ್ತು. ಅಕಿ ಅಂದಾನs ಅಂಥಾದ್ದು, ನನ್ನ ಗೆಳ್ಯಾರೆಲ್ಲಾರೂ ಏನ ಛಂದ ಇದ್ದಾಳೋ ಮಾರಾಯಾ ನಿನ್ನ ಹೆಂಡ್ತಿ... ಪುಣ್ಯಾ ಮಾಡೀ ನೋಡಪಾ ನೀ ಅಂತ ಸಂಕಟಾ ಮಾಡ್ಕೊಂಡು ಹೇಳಿದ್ರ ನನಗ ಸಿಕ್ಕಾಪಟ್ಟಿ ಖುಷಿಯಾಗೂದು.

ಮುಂದುವರಿಯುವುದು...

ಬಸ್ಸಿನಾಗ ಸುರಿದಿತ್ತ ಜೇನ (ಭಾಗ-2)

ಲೇಖನ: ಅನಂಗ

ಮಾವನ ಮನ್ಯಾಗ ಸಂಜೀ ಛಾ ಕುಡದಾವ್ರs ನಾನು ಕವಿತಾ ಹೊರಡಲಿಕ್ಕೆ ತಯಾರಾದ್ವಿ. ನಮ್ಮನ್ನ ಕಳಸೂ ಮನಸ ಅವರಿಗ್ಯಾರಿಗೂ ಇರಲಿಲ್ಲ. ಏನ ಅಳಿಯಂದ್ರ ಹೀಂಗ ಬಂದ ಹೀಂಗ ಹೊಂಟsಬಿಟ್ರೆಲ್ಲಾ... ಅಂತ ನಮ್ಮತ್ತಿ ಮಾವ ಹಳಾಳಿಸಿದ್ರು. ಅವ್ರು ವಯಸ್ಸಾದವ್ರು, ನನ್ನ ತ್ರಾಸು ಅವ್ರಿಗೇನ ಅರ್ಥ ಆದೀತು. ಅಂತೂ ಅವ್ರಿಗೆ ಏನೋ ಹೇಳಿ ಸಮಾಧಾನ ಮಾಡಿ ನಾವು ಜಾಗಾ ಬಿಟ್ವಿ. ಸೂರ್ಯಾಸ್ತ ಆಗತಿದ್ದಂಗನ ಡಿಸೆಂಬರ ಥಂಡಿ ಮೈಬಿಚ್ಚಿತ್ತು. ಅದು ಮೈ ಬಿಚ್ಚಿದ್ರ ನಮ್ಮ ಮೈ ಮುದುಡಲಿಕ್ಕ ಹತ್ತಿತ್ತು. ಕವಿತಾಗ ಖಿಡಕೀ ಕಡೆ ಸೀಟ ಕೊಟ್ಟು ನಾನು ಅವಳ ಮಗ್ಗಲ ಕೂತಕೊಂಡೆ. ನಮ್ಮಿಬ್ಬರ ಸೀಟ ಬಸ್ಸಿನ ನಟ್ಟನಡಬರಕ ಇತ್ತು. ಸವದತ್ತಿ ಕಡೆಯಿಂದ ಧಾರವಾಡಕ್ಕ ಸಂಜೀಕೆ ಬಸ್ಸುಗೋಳು ಖಾಲಿ ಹೋಗೂದು ಭಾಳ ಅಪರೂಪಾ. ನಮ್ಮ ಬಸ್ಸೂ ಖಾಲಿ ಇರಲಿಲ್ಲ. ಎಲ್ಲಾ ಸೀಟಗೋಳೂ ತುಂಬಿದ್ವು. ನಮ್ಮ ಮುಂದಿನ ಸೀಟಿನ್ಯಾಗ ಹಳದಿ ಪೇಟಾ ಸುತ್ತಕೊಂಡ ಒಬ್ಬ ಮುದುಕ ಕೂತಿದ್ದ. ಅವನ ಮಗ್ಗಲ ಒಬ್ಬ ಹುಡಗ ಕೂತಿದ್ದ. ಇಬ್ಬರೂ ತಮ್ಮ ಸೀಟಿನ ಖಿಡಕ್ಯಾಂದ ಹಾಯ್ಸಿ ತಳಗ ಭಜೀ ಮಾರಾವನ ಕಡೆ ನೋಡಕೋತ ಕೂತಿದ್ರು. ಇಬ್ಬರಿಗೂ ಭಜಿ ತಿನಬೇಕಂತ ಅನಿಸಿದಂಗಿತ್ತು. ಆದ್ರ ಒಬ್ರೂ ರೊಕ್ಕಾ ತಗೀವಲ್ರು, ಭಜಿ ತೊಗೋವಲ್ರು. ಸ್ವಲ್ಪ ಹೊತ್ತಾದಮ್ಯಾಲ ಬಸ್ ಚಾಲು ಆತು. ಬಸ್ ಸವದತ್ತಿ ಬಸ್‌ಸ್ಟ್ಯಾಂಡಿನಿಂದ ಹೊರಬೀಳೂ ಸಮಯಕ್ಕ ಕತ್ತಲೀನs ಆಗಿತ್ತು. ನಾನು ಮೆಲ್ಲಕ ಕವಿತಾನ ಹತ್ರ ಸರದೆ. ಅಷ್ಟೂ ಹೊತ್ತೂ ಅಕಿ ಏನೂ ಮಾತಾಡ್ದ ಸುಮ್ಮ ಕೂತಿದ್ಳು. ಅವ್ವಾ ಅಪ್ಪನ್ನ ಬಿಟ್ಟ ಬಂದಿದ್ಳು. ಬ್ಯಾಸರ ಆಗಿರಬೇಕು. ಅಕಿ ತೊಡಿ ನನ್ನ ತೊಡೀಗೆ ತಾಕಿ ನನಗ ಏನೇನೋ ಮಾತಂಡಂಗ ಆಗಿತ್ತು. ಆದ್ರ ನಾನೂ ಹೆಚ್ಚ ಮಾತಾಡ್ದೇ ಸುಮ್ನ ಕೂತಿದ್ದೆ.

ಹದಿನೈದ ನಿಮಿಷ ಕಳದಮ್ಯಾಲ ಬಸ್ ಊರ ಹೊರಗ ಹೊಂಟಿತ್ತು. ಡ್ರೈವರ್ ಲೈಟ್ ಆರಿಸಿದ. ಹೊರಗ ಥಂಡಿ, ಒಳಗೆ ಬೆಚ್ಚಗ ಕತ್ತಲಿ. ನಾವಿಬ್ರೂ ಹೊಸ್ತಾಗಿ ಮದವ್ಯಾದಾವ್ರು. ನಾಲ್ಕ ದಿನಾ ಒಬ್ರನ್ನೊಬ್ಬರು ಬಿಟ್ಟ ಇದ್ದಾವ್ರು. ಬಸ್ ತೂಗಕೋತ ಸಣ್ಣಂಗೆ ಜಿಗ್ಕೊತ್ತ ಹೊಂಟಿತ್ತು. ನನ್ನ ಬಲಗೈ ಕವಿತಾನ ತೊಡೀಮ್ಯಾಲ ತುಡಗ ಮಂಗ್ಯಾನ ಥರಾ ಏರಿ ಕೂತಿತು. ಕವಿತಾನ ತಲಿ ನನ್ನ ಹೆಗಲಮ್ಯಾಲ ಇತ್ತು. ಅಕಿಗೆ ನಿದ್ದಿ ಹತ್ತಿತ್ತೋ ಇಲ್ಲೋ ಗೊತ್ತಿರ್ಲಿಲ್ಲ. ಒಂದೆರಡ ನಿಮಿಷ ಆದಮ್ಯಾಲ ನನ್ನ ತುಡಗ ಕೈ ಮೆಲ್ಲಗ ಆಕಿ ಸೊಂಟಕ್ಕ ಏರಿತ್ತು. ಅಕಿನ ಸೀರೀ ಅಂಚಿನ ಸುತ್ತ ತಿರಗಿ ಸೀದಾ ಆಕಿ ಹೊಕ್ಕಳ ಕೆಳಗs ಬಂದಿತ್ತು. ಆ ಕ್ಷಣಕ್ಕ ಬಸ್ಸಿನ ಗಾಲಿ ಒಂದ ಸಣ್ಣ ಕಲ್ಲ ಮ್ಯಾಲ ಹಾದೂವೋ ಏನೋ ಬಸ್ ಜಿಗದಂಗ ಮಾಡ್ತು. ನನ್ನ ಬಟ್ಟಗೋಳು ಆಕಿ ಸೀರಿ ನೆರಗನ್ಯಾಗ ಸಿಕ್ಕೊಂಡಬಿಟ್ವು. ಅಕಿ ಮೈ ಬಿಸಿ ನನ್ನ ಬಟ್ಟಗೋಳಿಗೆ ತಾಕಿತ್ತು. ಆಕಿನ ಮೆತ್ತಗಿನ ಕೆಳಹೊಟ್ಟಿ ಯಾಕೋ ಸ್ವಲ್ಪ ಬೆವರಿದಂಗನೂ ಅನಿಸಿತ್ತು. ಆದರ ನನಗೆ ಬ್ಯಾರೇನs ವಿಚಾರ ಬಂತು. ಇಂಥಾ ಥಂಡ್ಯಾಗ ಕೂತಲ್ಲೇ ಕೂತು ಇಕಿ ಬೆವರತಾಳರೆ ಹೆಂಗ ಅಂತ. ಆಮ್ಯಾಲ ಅನಿಸ್ತು ಇದು ಬೆವರಲ್ಲಾ ಅಂತ!

ಈ ನಾಲ್ಕು ದಿನದಾಗ ನನ್ನ ಹರೇದ ಹೆಂಡತಿ ಸ್ವಭಾವನs ನನಗೆ ಸ್ವಲ್ಪ ಮರತಹಂಗ ಆಗಿತ್ತೋ ಏನೋ... ಇಲ್ಲದಿದ್ರ ಹಿಂಗ ಅರೀದಾವ್ರಥರ ಅಂಜಕೋತ ಅಕಿ ಹೊಕ್ಕಳ ತಳಗ ಕೈ ಇಟ್ಟಗೊಂಡ ಕೂತೀರಾವನಲ್ಲಾ ನಾನು. ನನ್ನ ಗಿಡದಾಗs ಹೂವಾಗಿದ್ದು ನನಗs ಗೊತ್ತಿಲ್ಲಂದ್ರ? ಅಂದಾವನs ಕೈ ತಳಗ ತಳ್ಳೇ ಬಿಟ್ಟೆ. ಅದು ಹೋಗಿ ಸೀದಾ ಅಕಿ ಬಾಗಲಾನ ತಟ್ಟಿತ್ತು. ಅಕಿ ಗಪ್ಪನ ಉಸರ ಹಿಡಿದಿದ್ದು ನನಗ ಕೇಳಿಸ್ತು. ನನ್ನ ಹೆಗಲ ಮ್ಯಾಲ ತಲಿ ಇಟ್ಟಾಕಿ ಮಲಗಿರಲಿಲ್ಲ. ಅಷ್ಟ ಗೊತ್ತಾದಮ್ಯಾಲ ಸುಮ್ಮ ಇರ್ತೀನಾ ನಾನು?

ಮುಂದುವರಿಯುವುದು...

ಬಸ್ಸಿನಾಗ ಸುರಿದಿತ್ತ ಜೇನ (ಕೊನೆಯ ಭಾಗ)

ಲೇಖನ: ಅನಂಗ

"ಕವಿ, ಜೇನ ಯಾವಾಗ ಸುರೀತಂತ ಹೇಳಲಾ..."

"ನೀವು ಮನೀಗೆ ಬಂದಾಗಿನಿಂದ."

"ಅಂದ್ರ ಮುಂಜಾನೆಯಿಂದ?"

"ಹೂಂ"

"ಮೊದಲs ಹೇಳಿದ್ರ ಅದನ್ನ ಅಲ್ಲೇ ಹೀರಿಬಿಡ್ತಿದ್ದೆ..."

"ಅದ್ಹೆಂಗ ಹೇಳ್ಲಿ?"

"ಯಾಕ? ನಿನಗೇನ ಹೇಳ್ಲಿಕ್ಕೆ ಹಾದಿ ಕಡಿಮಿ ಅವಯೇನ?"

"ಮನ್ಯಾಗ ಅಷ್ಟ ಮಂದಿ ಇದ್ರಲ್ಲಾ..."

"ಹೂಂ, ಇರ್ಲಿ. ನಾಲ್ಕ ದಿನಾ ನಂದ ನೆನಪ ಭಾಳ ಆತೇನ? ಫೋನ್ ಮಾಡಿದಾಗೆಲ್ಲಾ ನಿನ್ನ ಸುತ್ತ ಯಾರರೆ ಇರಾವ್ರು. ಹೆಚ್ಚು ಏನೂ ಕೇಳ್ಲಿಕ್ಕೇ ಆಗಿಲ್ಲ ಮಾರಾಯ್ತಿ."

ಅಕೀ ಏನೂ ಅನಲಿಲ್ಲ. ಯಾಕಂದ್ರ ಆಕಿ ತನ್ನ ತುಟೀನ ಹಲ್ಲಾಗ ಕಚ್ಚಿ ಹಿಡಿದಿದ್ಳು. ಯಾಕಂದ್ರ ನನ್ನ ಬಟ್ಟಗೋಳು ಅಕಿ ತಂತೀನ ಮೀಟಲಿಕ್ಕ ಹತ್ತಿದ್ವು. ಅಕಿ ತೊಡಿಗೋಳು ಒಮ್ಮೆ ಅಗಲ ಆದ್ರ ಒಮ್ಮೆ ನನ್ನ ಕೈಗೆ ಒತ್ತಿಕೊಂಡಗ ಮಾಡ್ತಿದ್ವು.

"ಅಲ್ಲಾ ಕವಿ, ನಾಲ್ಕೇ ದಿನದಾಗ ಇಷ್ಟೊಂದು ಬೆಳದಾದಲ್ಲಾ ನಿನ್ನ ಬೆಳಿ!"

"ಹೂಂ"

"ಏನ ಹೂಂ? ಮೊನ್ನೇನೇ ಎಲ್ಲಾ ತಗದು ಚಂದಂಗ ನುಣ್ಣಗ ಮಾಡಿ ಕಳಸಿದ್ದೆ..."

"ನೀವ ಹತ್ರ ಇಲ್ಲಾ ಅಂದ್ರ ಬೆಳಿ ತಗ್ಯಾವ್ರ ಯಾರು?"

ಆಕಿ ಹಂಗ ಮಾತಾಡ್ತಿದ್ರ ನನ್ನ ಪ್ಯಾಂಟದಾನ ಬೆಪ್ಪ ದಪ್ಪಗಾಗಿ ಸೆಣಸಾಡಲಿಕ್ಕ ಹತ್ತಿತ್ತು. ಆಕಿ ತೊಡಿ ನಡುವಿನ ನನ್ನ ಕೈ ಪೂರಾ ಹಸೀಯಾಗಿತ್ತು.

ಅದು ಬಸ್ ಆಗಿರದಿದ್ರ ಆ ಹೊತ್ತಿಗಾಗ್ಲೇ ನನ್ನದು ಅಕಿದ್ರಾಗ ಹೊಕ್ಕು ಕುಣಿದಿರತಿತ್ತು. ಆದ್ರ ಅದು ಬಸ್ ಆಗಿದ್ರಿಂದ ಅಲ್ಲಿ ಹೆಚ್ಚೇನೂ ಮಾಡ್ಲಿಕ್ಕೆ ಆಗಿರ್ಲಿಲ್ಲ. ಸ್ವಲ್ಪ ಹೊತ್ತ ಆದಮ್ಯಾಲ ಅಕಿ ಜೋರಂಗ ನಡಗಿದ್ಳು. ಯಾರರ ನೋಡಿದ್ರ ಪಾಪ ಹುಡುಗಿಗೆ ಥಂಡಿ ಭಾಳ ತಗೋಂಡದ ಅಂದಿರಾವ್ರು. ಆದ್ರ ನನಗ ಗೊತ್ತಿತ್ತು ಅದು ಥಂಡೀ ನಡಗಲ್ಲ ಅಂತ. ಆಕಿ ಶಾಂತ ಆದಮ್ಯಾಲೆ ನಾನು ಕೈ ಹೊರಗೆಳಕೊಂಡು ನನ್ನ ಪ್ಯಾಂಟನಾಗ ಹಾಕ್ಕೊಂಡೆ. ಸ್ವಲ್ಪ ಮುಟ್ಟಿದ್ದೇ ತಡ ನಂದು ರಸಾ ಸಿಡಿಸೇ ಬಿಡ್ತು. ಅದು ಕವಿತಾಗ ಗೊತ್ತಾಯ್ತು.

'ಹೋಗ್ಲಿ ಬಿಡ್ರಿ,.. ಮನೀಗ ಹೋದಮ್ಯಾಲೆ ನಿಮಗ ಹೋಳಗಿ ಊಟಾ ನಾ ಹಾಕ್ತೀನಿ' ಅಂದ್ಳು.

ಕವಿತಾನ ಹೋಳಗಿ ಊಟ ಅಂದ್ರ ಭಾಳಾ ಸ್ಪೆಷಲ್ ನೋಡ್ರಿ. ಅದ್ರ ಕಥೀ ಮತ್ತ್ಯಾವಾಗರೇ ಹೇಳ್ತಿನಿ.

ಪ್ರತಿ ಬಾರಿ ನಿನ್ನ ನೋಡಿದಾಗ

ಲೇಖನ: ಪದ್ಮಿನಿ

ಪ್ರತಿ ಬಾರಿ ನಿನ್ನ ನೋಡಿದಾಗ
ನನ್ನ ಕಾಲುಗಳು ದುರ್ಬಲವಾದಂತೆ
ಶಬ್ದಗಳಿಗಾಗಿ ಹುಡುಕುತ್ತ
ಮಾತುಗಳೇ ಮರೆತು ಹೋದಂತೆ

ಪ್ರತಿ ಬಾರಿ ನಿನ್ನ ನೋಡಿದಾಗ
ನನ್ನ ತೊಟ್ಟುಗಳು ನಿಮಿರಿ ನಿಂತಂತೆ
ನಾ ಮಿಲನಕ್ಕೆ ಸಿದ್ಧಳೆನ್ನಲು
ಸಾರಿ ಹೇಳುವ ಸಂಕೇತದಂತೆ

ಪ್ರತಿ ಬಾರಿ ನಿನ್ನ ನೋಡಿದಾಗ
ನನ್ನ ಮುಖದಮೇಲೊಂದು ನಗೆ ಮೂಡಿದಂತೆ
ನಾನು ಮೊದಲೋ ನೀನು ಮೊದಲೋ
ಬಟ್ಟೆ ಕಳಚಿ ನಗ್ನರಾಗುವ ಸ್ಪರ್ಧೆಯಿದ್ದಂತೆ

ಪ್ರತಿ ಬಾರಿ ನಿನ್ನ ನೋಡಿದಾಗ
ನಾ ಹನಿಹನಿಯಾಗಿ ದ್ರವಿಸಿದಂತೆ
ನಿನ್ನ ಮಿಲನಕ್ಕೆ ಹಾತೊರೆದು
ನಾನು ನನ್ನಲ್ಲಿಯೇ ಕರಗಿದಂತೆ

ಪ್ರತಿ ಬಾರಿ ನಿನ್ನ ನೋಡಿದಾಗ
ನನ್ನ ಮೊಲೆಗಳು ಉಬ್ಬಿಕೊಂಡಂತೆ
ನನ್ನನು ಅಪ್ಪಿ ಸೆಳೆದು ಭೋಗಿಸಲು
ನಿನಗೆ ನಿಮಂತ್ರಣವಿದ್ದಂತೆ

ಪ್ರತಿ ಬಾರಿ ನಿನ್ನ ನೋಡಿದಾಗ
ಹಿಂಜರಿಯುದೇ ನೀ ಬಳಿ ಬಂದಂತೆ
ನನ್ನ ಯೋನಿಯನ್ನೇ ನೋಡುತ್ತ
ನನ್ನನು ಆಕ್ರಮಿಸಲು ಹೋಂಚು ಹಾಕಿದಂತೆ

ಪ್ರತಿ ಬಾರಿ ನಿನ್ನ ನೋಡಿದಾಗ
ನನ್ನ ಆ ತುಂಡು ಬಟ್ಟೆ ಹಸಿಯಾದಂತೆ
ನೀ ನನ್ನನು ಹಿಂದಿನಿಂದ ಸೇರಿದಾಗ
ಸುಖದ ಅಲೆಗಳು ದೇಹದಲ್ಲೆಲ್ಲ ಹರಿದಂತೆ

ಪ್ರತಿ ಬಾರಿ ನಿನ್ನ ನೋಡಿದಾಗ
ನಾನು ಹುಚ್ಚುಚ್ಚಾಗಿ ನಕ್ಕಂತೆ
ನೀ ನನ್ನ ನಡುವನ್ನು ಬಳಸಿ ಕುಣಿದರೆ
ನಾ ನಿನ್ನ ತಾಳಕ್ಕೆ ಸೋತು ಸ್ಖಲಿಸಿದಂತೆ

ಪ್ರತಿ ಬಾರಿ ನಿನ್ನ ನೋಡಿದಾಗ...

ಲೈಂಗಿಕತೆ: ಒಂದು ಚರ್ಚೆ

ಲೇಖನ: ಅಮೋರ

ಸುರುಳಿಯಾಕಾರದಲ್ಲಿ ಮರೆಯಾಗುತ್ತಿದ್ದ ಹೊಗೆಯನ್ನು ದಿಟ್ಟಿಸುತ್ತಾ ಕುಳಿತಿದ್ದವನಿಗೆ ತನ್ನೊಳಗಿನ ಬಿಸಿ ಸಿಗರೇಟಿನ ತಾಪವೋ, ಕಾಮದ ಶಾಖವೋ ತಿಳಿಯಲಿಲ್ಲ. ತೆಳ್ಳಗಿನ ನಡುವಿನ ಗೆಳತಿ ಅವನೆದುರು ತನ್ನ ನೆರಿಗೆಗಳನ್ನು ಒಂದೊಂದಾಗಿ ಒಳಸೇರಿಸುತ್ತಿದರೆ, ಬಳಲಿದರೂ ಕಾಂತಿಯುತವಾಗಿದ್ದ ಅವಳ ಕಾಯ ಅವನಿಗೆ ಮತ್ತೆ ನಶೆ ಏರಿಸಿತು. ಸರ್ರನೆ ಅವಳನ್ನು ನಡುವಿನಿಂದ ತಬ್ಬಿ ಹಿಡಿದು, ತುಟಿಗೆ ತುಟಿಯೊತ್ತಿ "ಇನ್ನೊಮ್ಮೆ? ಪ್ಲೀಸ್..." ಎಂದುಸುರಿದ. ಮುಗುಳ್ನಗೆಯೋ, ಉತ್ಕಟತೆಯ ಪರಾಕಾಷ್ಠೆಯೋ ಸ್ಪಷ್ಟವಾಗದ ಅವಳ ಭಾವ ಸಿಗರೇಟಿನ ಘಾಟು, ಬೆವರಿನ ಆರ್ದ್ರತೆ ಮತ್ತು ರತಿಯ ಸೂಕ್ಷ್ಮ ಪರಿಮಳದೊಂದಿಗೆ ಸಮಾಗಮಿಸಿತು.

ಕೆಲ ಸಮಯದ ನಂತರ ಅಲ್ಲಿ ಕಂಡಿದ್ದು ಅರ್ಧ ಉರಿದ ಸಿಗರೇಟಿನ ತುಂಡು, ಅವರಿಬ್ಬರ ಆಡದೆ ಉಳಿದ ಮಾತುಗಳು ಮತ್ತು ಒಂದು ಹನಿ ಪ್ರೀತಿ!

ಕನ್ಯತ್ವದ ಪೊರೆ ಕಳಚಿಹೋದರೆ?

ಮತ್ತೆ ಸಿಕ್ಕಳು ಗೀತಾ (ಭಾಗ-1)

ಸ್ನೇಹಿತರೆ,

ಸುಮಾರು ಐದು ತಿಂಗಳ ನಂತರ ಹೊಸ ಲೇಖನವೊಂದನ್ನು ಪ್ರಕಟಿಸುತ್ತಿದ್ದೇನೆ. ಇಷ್ಟು ದೀರ್ಘವಾದ ಮೌನಕ್ಕೆ ಕಾರಣವೇನೆಂದು ಈ ಕೂಡಲೇ ವಿವರಿಸಲಾರೆ. ಜೀವನದಲ್ಲಿ ಹಠ್ಠಾತ್ತಾಗಿ ಕೆಲವೊಮ್ಮೆ ಸಮಸ್ಯೆಗಳು ಎದುರಾಗುತ್ತವೆ. ಅಂಥದೇ ಸಮಸ್ಯೆಯೊಂದರ ಸುಳಿಯಲ್ಲಿ ನಾನು ಸಿಲುಕಿದ್ದೆ. ನಾನಿಲ್ಲದೆ ನನ್ನ ಸ್ನೇಹಿತ ಮಧುಚಂದ್ರನಿಗೆ ಪ್ರಣಯಪದ್ಮಿನಿಯನ್ನು ಮುನ್ನಡೆಸುವುದು ಇಷ್ಟವಿರಲಿಲ್ಲ. ಆದರೂ ಆತ ಪ್ರಣಯಪದ್ಮಿನಿ ಮತ್ತು ಅದರ Yahoo! ಬಳಗದ ಕಡೆಗೆ ಗಮನವಿಟ್ಟಿದ್ದು ನನಗೆ ಸಮಾಧಾನದ ಸಂಗತಿ.

ಸರಿ, ಈಗ ನಿಮ್ಮೊಂದಿಗೆ ಒಂದು ವಿಷಯವನ್ನು ಪ್ರಸ್ತಾಪಿಸಬೇಕಿದೆ. ನಾನು ಮೂಲತಃ ಬಿಜಾಪುರ ಜೆಲ್ಲೆಯವಳು. ಉತ್ತರ ಕರ್ನಾಟಕದ ಕನ್ನಡದ ಸೊಗಡನ್ನು ಮೊದಲಿನಿಂದಲೂ ಅರಿತವಳು. ಆ ಕನ್ನಡದಲ್ಲಿ ನಾನು ಶೃಂಗಾರ ಕಥೆಗಳನ್ನು ಬರೆಯಬೇಕೆಂದು ಅಂದುಕೊಳ್ಳುತ್ತಲೇ ಬಂದಿದ್ದೇನೆ. ಆದರೆ ಅದು ನನ್ನಿಂದ ಸಾಧ್ಯವಾಗಲೇ ಇಲ್ಲ. ಕೆಲವು ದಿನಗಳ ಹಿಂದೆ ನನ್ನ ಸ್ನೇಹಿತರೊಬ್ಬರು ಅಂಥ ಒಂದು ಲೇಖನವನ್ನು ಬರೆದು ನನಗೆ ಈಮೇಲ್ ಮಾಡಿದ್ದರು. ಸ್ವಲ್ಪ ಅಶ್ಲೀಲವೆನಿಸಿದರೂ ನನಗದು ಇಷ್ಟವಾಯಿತು. ನಾನು ಆ ಲೇಖನವನ್ನು ಪ್ರಣಯಪದ್ಮಿನಿಯಲ್ಲಿ ಪ್ರಕಟಿಸಲು ಅವರ ಅನುಮತಿಯನ್ನು ಕೇಳಿದೆ. ತಮ್ಮ ಹೆಸರನ್ನು ಮಾತ್ರ ಪ್ರಕಟಿಸಬಾರದೆಂಬ ಕರಾರಿನ ಮೇಲೆ ಅವರು ಒಪ್ಪಿದರು. ಆದರೆ ಲೇಖನವೊಂದಕ್ಕೆ ಲೇಖಕನ ಗುರುತು ಇರದಿದ್ದರೆ ಹೇಗೆ? ಒಂದು ಕಲ್ಪಿತನಾಮವನ್ನಾದರೂ ಸೂಚಿಸಬಹುದಲ್ಲ?

ನೀವು ಈ ಮೊದಲ ಭಾಗವನ್ನು ಓದಿನೋಡಿ. ನಿಮಗೆ ಹಿಡಿಸಿದರೆ ಈ ತರಹದ ಲೇಖನಗಳನ್ನು ಮುಂದುವರಿಸೋಣ.

~ಪದ್ಮಿನಿ
----------------------------------------------------------------------------

ಲೇಖನ: ಅನಂಗ

ಮದಿವ್ಯಾಗಿ ಇನ್ನೂ ಎರ್ಡ ತಿಂಗಳ ಆಗಿದ್ದಿಲ್ಲಾ. ನನ್ನ ಹೆಂಡ್ತಿ ಕವಿತಾ ತನ್ನ ಅಕ್ಕನ ಕುಬುಸಕ್ಕಂತ ತವರಮನೀಗೆ ಹೋಗಿಬಿಟ್ಟಿದ್ಳು. ಅಕೀ ಹೋಗಿದ್ದು ಐದೇ ದಿನಕ್ಕಂತಾದ್ರೂ ನನ್ನ ಜೀವಾ ಅಕಿ ಇಲ್ಲದ್ದಕ್ಕ ಚಡಪಡಸಲಿಕ್ಕೆ ಹತ್ತಿತ್ತು ನೋಡ್ರಿ. ಅಂಥಾ ರುಚೀನs ತೋರಿಸಿದ್ದಳ್ರಿ ಹುಡುಗಿ. ಅಷ್ಟ ರುಚೀನs ಇತ್ತ್ರಿ ಅಕಿಗೂಡ ಇರೂದಂದ್ರ. ಅಕೀಗೆ ಇಪ್ಪತ್ತೊಂದರ ಹರೆ, ನನಗ ನಾಲ್ಕ ವರ್ಷ ಹೆಚ್ಚ ಅಷ್ಟs. ಮನ್ಯಾಗ ನಾವs ಇಬ್ರ ಇರಾವ್ರು, ಹೇಳಾವ್ರಿಲ್ಲ, ಕೇಳಾವ್ರಿಲ್ಲ. ಆಡಿದ್ದs ಆಟ, ಮಾಡಿದ್ದs ಊಟ. ಈ ಎರ್ಡ ತಿಂಗಳು ಹೆಂಗ ಹೋದು ಅಂತಾನs ಗೊತ್ತಾಗಲಿಲ್ಲ್ರಿ.

ಎರ್ಡ ವಾರದ ಹಿಂದ ಕವಿತಾಗ ಅವಳ ಗೆಳತಿ ಜ್ಯೋತಿ ಭೆಟ್ಟ್ಯಾಗಿದ್ದಳಂತ. ಏನs ಕವಿತೀ, ಹೆಂಗ ನಡದsದ ಹೊಸಾ ಸಂಸಾರ? ಅಂತ ಇಕೀನ ಗಲ್ಲಾ ಚಿಂವಟಿ ಮಾತಾಡಿಸಿದ್ದಳಂತ. ನಿನ್ನ ಮದಿವ್ಯಾಗ ನಾ ಒಂದ ಸೀರಿ ಕೊಟ್ಟಿದ್ದೆ, ಅದನ್ನ ಉಟುಗೊಂಡು ನೋಡಿದ್ಯೇನ? ಅಂತೂ ಕೇಳಿದಳಂತ. ಅದಕ್ಕ ಇವಳು, 'ಹದಿನೈದ ದಿನಾ ಆತು ನನ್ನ ಗಂಡ ನನಗ ಚಡ್ಡಿ ಹಕ್ಕೋಳ್ಳಿಕ್ಕ ಬಿಟ್ಟಿಲ್ಲಾ, ನಿನ್ನ ಸೀರಿ ಯಾವಾಗ ಉಡೂದು?' ಅಂತ ಅಂದಳಂತ. ಅದನ್ನ ಕೇಳಿ ಜ್ಯೋತಿ ಸಾಯೂಹಂಗ ನಕ್ಕಳಂತ. ಇದನ್ನ ಕೇಳಿ ನಾನು ಕವಿತಾನ ತೊಡೀಮ್ಯಾಲೆ ಎಳದ ಕೂಡಿಸಿಕೊಂಡು ಹುಚ್ಚು ಹಿಡಿದಹಂಗ ಹಟ್ಟಿದ್ದೆ ನೋಡ್ರಿ. ಹುಡುಗೀನs ಹಂಗ ಇದ್ದಾಳ್ರೀ. ಹುಚ್ಚs ಹಿಡಸ್ತಾಳ.

ಕವಿತಾ ಮನ್ಯಾಗಿಲ್ದ ನನಗೂ ಏನೇನೋ ವಿಚಾರ ಬರಲಿಕ್ಕೆ ಹತ್ತಿದ್ವು. ಅಕಿ ತವರಮನೀಗೆ ಹೋಗಿ ನಾಲ್ಕ ದಿನಾ ಆಗಿತ್ತು. ಇನ್ನೊಂದ ದಿನಾ ಕಾಯ್ದರ ಆಯ್ತಲ್ಲ ಆಕಿ ಬಂದsಬಿಡ್ತಾಳ ಅಂತ ಎಷ್ಟ ನನಗ ನಾನs ಹೇಳಕೊಂಡ್ರೂ ಸಮಾಧಾನಾನs ಆಗಲಿಲ್ಲ. ಅಂದ ಮುಂಜಾನೇನs ಅಕಿಗಿ ಫೋನ್ ಮಾಡಿ, 'ಕವಿ, ನೀನೀವತ್ತ ಸಂಜೀಕೆ ತಯಾರಾಗಿರು. ನಾ ಸವದತ್ತಿಗೆ ಬಂದು ಕರ್ಕೊಂಡ ಬರ್ತೀನಿ' ಅಂದಿದ್ದೆ. ಅವಳು ಹಠಾ ಮಾಡಿ ಇನ್ನೊಂದಿನ ಅಲ್ಲೇ ಇರತೀನಿ ಅಂತಾಳ ಅಂದ್ಕೊಂಡಿದ್ರ ಹಂಗಾಗಲಿಲ್ಲ. ಅವಳು ಒಪ್ಪಿದ್ಳು. ಆದ್ರ ಮಾತು ಫೋನ್‌ನ್ಯಾಗ ಆಗಿ ಹೋಗಿತ್ತು. ಖರೆ ಅಕಿ ಮನಸನ್ಯಾಗ ಇನ್ನೊಂದಿನ ಅಲ್ಲೇ ಕಳೀಬೇಕು ಅಂತ ಇದ್ದಿರಬಹುದಿತ್ತು. ಅಂತೂ ಮಾವನ ಮನೀಗೆ ನಾನು ಹೊಂಟನಿಂತಿದ್ದೆ. ಧಾರವಾಡದಿಂದ ಸವದತ್ತಿ ಒಂತಾಸಿನ ಹಾದಿ. ಸವದತ್ತಿ ಬಸ್‌ಸ್ಟ್ಯಾಂಡಿನ್ಯಾಗ ಬಸ್ ಹೋಗಿ ನಿಂತದ್ದs ತಡಾ, ನಾನು ಕೆಳಗ ಜಿಗದು ಒಂದು ಆಟೋ ಹಿಡಕೊಂಡ ಹತ್ತ ನಿಮಿಷದಾಗ ಮಾವನ ಮನ್ಯಾಗs ಇದ್ದೆ.

ಲಗ್ನ ಆದಮ್ಯಾಲ ಇದು ಮೊದಲ ಸಲ ಮಾವನ ಮನೀ ಭೆಟ್ಟಿ. ಎಲ್ಲಾರೂ ಭಾಳ ಆದ್ರಾ ಮಾಡಿದ್ರು. ತಿನಿಸಿದ್ರು, ಕುಡಿಸಿದ್ರು. ಆದ್ರ ನನ್ನ ಚಿತ್ತ ಕವಿತಾನ ಸುತ್ತನs ಇತ್ತು. ತಿಂಗಳಾನಗಟ್ಟಲೇ ಅಕಿನ ಬಿಟ್ಟಿದ್ದೀನೇನೋ ಅನಿಸಿಬಿಟ್ಟಿತ್ತು. ಅಕಿ ನನ್ನ ಹತ್ರ ಬಂದು ಮಾತಾಡ್ಸಿದ್ರ ಮೈಯೆಲ್ಲ ಬಿಸಿಯೇರಿದಂಗ ಆಗಿತ್ತು. ಅಕಿ ಅಂದಾನs ಅಂಥಾದ್ದು, ನನ್ನ ಗೆಳ್ಯಾರೆಲ್ಲಾರೂ ಏನ ಛಂದ ಇದ್ದಾಳೋ ಮಾರಾಯಾ ನಿನ್ನ ಹೆಂಡ್ತಿ... ಪುಣ್ಯಾ ಮಾಡೀ ನೋಡಪಾ ನೀ ಅಂತ ಸಂಕಟಾ ಮಾಡ್ಕೊಂಡು ಹೇಳಿದ್ರ ನನಗ ಸಿಕ್ಕಾಪಟ್ಟಿ ಖುಷಿಯಾಗೂದು.

ಮುಂದುವರಿಯುವುದು...

ಮತ್ತೆ ಸಿಕ್ಕಳು ಗೀತಾ (ಭಾಗ-2)

ಲೇಖನ: ಅನಂಗ

ಮಾವನ ಮನ್ಯಾಗ ಸಂಜೀ ಛಾ ಕುಡದಾವ್ರs ನಾನು ಕವಿತಾ ಹೊರಡಲಿಕ್ಕೆ ತಯಾರಾದ್ವಿ. ನಮ್ಮನ್ನ ಕಳಸೂ ಮನಸ ಅವರಿಗ್ಯಾರಿಗೂ ಇರಲಿಲ್ಲ. ಏನ ಅಳಿಯಂದ್ರ ಹೀಂಗ ಬಂದ ಹೀಂಗ ಹೊಂಟsಬಿಟ್ರೆಲ್ಲಾ... ಅಂತ ನಮ್ಮತ್ತಿ ಮಾವ ಹಳಾಳಿಸಿದ್ರು. ಅವ್ರು ವಯಸ್ಸಾದವ್ರು, ನನ್ನ ತ್ರಾಸು ಅವ್ರಿಗೇನ ಅರ್ಥ ಆದೀತು. ಅಂತೂ ಅವ್ರಿಗೆ ಏನೋ ಹೇಳಿ ಸಮಾಧಾನ ಮಾಡಿ ನಾವು ಜಾಗಾ ಬಿಟ್ವಿ. ಸೂರ್ಯಾಸ್ತ ಆಗತಿದ್ದಂಗನ ಡಿಸೆಂಬರ ಥಂಡಿ ಮೈಬಿಚ್ಚಿತ್ತು. ಅದು ಮೈ ಬಿಚ್ಚಿದ್ರ ನಮ್ಮ ಮೈ ಮುದುಡಲಿಕ್ಕ ಹತ್ತಿತ್ತು. ಕವಿತಾಗ ಖಿಡಕೀ ಕಡೆ ಸೀಟ ಕೊಟ್ಟು ನಾನು ಅವಳ ಮಗ್ಗಲ ಕೂತಕೊಂಡೆ. ನಮ್ಮಿಬ್ಬರ ಸೀಟ ಬಸ್ಸಿನ ನಟ್ಟನಡಬರಕ ಇತ್ತು. ಸವದತ್ತಿ ಕಡೆಯಿಂದ ಧಾರವಾಡಕ್ಕ ಸಂಜೀಕೆ ಬಸ್ಸುಗೋಳು ಖಾಲಿ ಹೋಗೂದು ಭಾಳ ಅಪರೂಪಾ. ನಮ್ಮ ಬಸ್ಸೂ ಖಾಲಿ ಇರಲಿಲ್ಲ. ಎಲ್ಲಾ ಸೀಟಗೋಳೂ ತುಂಬಿದ್ವು. ನಮ್ಮ ಮುಂದಿನ ಸೀಟಿನ್ಯಾಗ ಹಳದಿ ಪೇಟಾ ಸುತ್ತಕೊಂಡ ಒಬ್ಬ ಮುದುಕ ಕೂತಿದ್ದ. ಅವನ ಮಗ್ಗಲ ಒಬ್ಬ ಹುಡಗ ಕೂತಿದ್ದ. ಇಬ್ಬರೂ ತಮ್ಮ ಸೀಟಿನ ಖಿಡಕ್ಯಾಂದ ಹಾಯ್ಸಿ ತಳಗ ಭಜೀ ಮಾರಾವನ ಕಡೆ ನೋಡಕೋತ ಕೂತಿದ್ರು. ಇಬ್ಬರಿಗೂ ಭಜಿ ತಿನಬೇಕಂತ ಅನಿಸಿದಂಗಿತ್ತು. ಆದ್ರ ಒಬ್ರೂ ರೊಕ್ಕಾ ತಗೀವಲ್ರು, ಭಜಿ ತೊಗೋವಲ್ರು. ಸ್ವಲ್ಪ ಹೊತ್ತಾದಮ್ಯಾಲ ಬಸ್ ಚಾಲು ಆತು. ಬಸ್ ಸವದತ್ತಿ ಬಸ್‌ಸ್ಟ್ಯಾಂಡಿನಿಂದ ಹೊರಬೀಳೂ ಸಮಯಕ್ಕ ಕತ್ತಲೀನs ಆಗಿತ್ತು. ನಾನು ಮೆಲ್ಲಕ ಕವಿತಾನ ಹತ್ರ ಸರದೆ. ಅಷ್ಟೂ ಹೊತ್ತೂ ಅಕಿ ಏನೂ ಮಾತಾಡ್ದ ಸುಮ್ಮ ಕೂತಿದ್ಳು. ಅವ್ವಾ ಅಪ್ಪನ್ನ ಬಿಟ್ಟ ಬಂದಿದ್ಳು. ಬ್ಯಾಸರ ಆಗಿರಬೇಕು. ಅಕಿ ತೊಡಿ ನನ್ನ ತೊಡೀಗೆ ತಾಕಿ ನನಗ ಏನೇನೋ ಮಾತಂಡಂಗ ಆಗಿತ್ತು. ಆದ್ರ ನಾನೂ ಹೆಚ್ಚ ಮಾತಾಡ್ದೇ ಸುಮ್ನ ಕೂತಿದ್ದೆ.

ಹದಿನೈದ ನಿಮಿಷ ಕಳದಮ್ಯಾಲ ಬಸ್ ಊರ ಹೊರಗ ಹೊಂಟಿತ್ತು. ಡ್ರೈವರ್ ಲೈಟ್ ಆರಿಸಿದ. ಹೊರಗ ಥಂಡಿ, ಒಳಗೆ ಬೆಚ್ಚಗ ಕತ್ತಲಿ. ನಾವಿಬ್ರೂ ಹೊಸ್ತಾಗಿ ಮದವ್ಯಾದಾವ್ರು. ನಾಲ್ಕ ದಿನಾ ಒಬ್ರನ್ನೊಬ್ಬರು ಬಿಟ್ಟ ಇದ್ದಾವ್ರು. ಬಸ್ ತೂಗಕೋತ ಸಣ್ಣಂಗೆ ಜಿಗ್ಕೊತ್ತ ಹೊಂಟಿತ್ತು. ನನ್ನ ಬಲಗೈ ಕವಿತಾನ ತೊಡೀಮ್ಯಾಲ ತುಡಗ ಮಂಗ್ಯಾನ ಥರಾ ಏರಿ ಕೂತಿತು. ಕವಿತಾನ ತಲಿ ನನ್ನ ಹೆಗಲಮ್ಯಾಲ ಇತ್ತು. ಅಕಿಗೆ ನಿದ್ದಿ ಹತ್ತಿತ್ತೋ ಇಲ್ಲೋ ಗೊತ್ತಿರ್ಲಿಲ್ಲ. ಒಂದೆರಡ ನಿಮಿಷ ಆದಮ್ಯಾಲ ನನ್ನ ತುಡಗ ಕೈ ಮೆಲ್ಲಗ ಆಕಿ ಸೊಂಟಕ್ಕ ಏರಿತ್ತು. ಅಕಿನ ಸೀರೀ ಅಂಚಿನ ಸುತ್ತ ತಿರಗಿ ಸೀದಾ ಆಕಿ ಹೊಕ್ಕಳ ಕೆಳಗs ಬಂದಿತ್ತು. ಆ ಕ್ಷಣಕ್ಕ ಬಸ್ಸಿನ ಗಾಲಿ ಒಂದ ಸಣ್ಣ ಕಲ್ಲ ಮ್ಯಾಲ ಹಾದೂವೋ ಏನೋ ಬಸ್ ಜಿಗದಂಗ ಮಾಡ್ತು. ನನ್ನ ಬಟ್ಟಗೋಳು ಆಕಿ ಸೀರಿ ನೆರಗನ್ಯಾಗ ಸಿಕ್ಕೊಂಡಬಿಟ್ವು. ಅಕಿ ಮೈ ಬಿಸಿ ನನ್ನ ಬಟ್ಟಗೋಳಿಗೆ ತಾಕಿತ್ತು. ಆಕಿನ ಮೆತ್ತಗಿನ ಕೆಳಹೊಟ್ಟಿ ಯಾಕೋ ಸ್ವಲ್ಪ ಬೆವರಿದಂಗನೂ ಅನಿಸಿತ್ತು. ಆದರ ನನಗೆ ಬ್ಯಾರೇನs ವಿಚಾರ ಬಂತು. ಇಂಥಾ ಥಂಡ್ಯಾಗ ಕೂತಲ್ಲೇ ಕೂತು ಇಕಿ ಬೆವರತಾಳರೆ ಹೆಂಗ ಅಂತ. ಆಮ್ಯಾಲ ಅನಿಸ್ತು ಇದು ಬೆವರಲ್ಲಾ ಅಂತ!

ಈ ನಾಲ್ಕು ದಿನದಾಗ ನನ್ನ ಹರೇದ ಹೆಂಡತಿ ಸ್ವಭಾವನs ನನಗೆ ಸ್ವಲ್ಪ ಮರತಹಂಗ ಆಗಿತ್ತೋ ಏನೋ... ಇಲ್ಲದಿದ್ರ ಹಿಂಗ ಅರೀದಾವ್ರಥರ ಅಂಜಕೋತ ಅಕಿ ಹೊಕ್ಕಳ ತಳಗ ಕೈ ಇಟ್ಟಗೊಂಡ ಕೂತೀರಾವನಲ್ಲಾ ನಾನು. ನನ್ನ ಗಿಡದಾಗs ಹೂವಾಗಿದ್ದು ನನಗs ಗೊತ್ತಿಲ್ಲಂದ್ರ? ಅಂದಾವನs ಕೈ ತಳಗ ತಳ್ಳೇ ಬಿಟ್ಟೆ. ಅದು ಹೋಗಿ ಸೀದಾ ಅಕಿ ಬಾಗಲಾನ ತಟ್ಟಿತ್ತು. ಅಕಿ ಗಪ್ಪನ ಉಸರ ಹಿಡಿದಿದ್ದು ನನಗ ಕೇಳಿಸ್ತು. ನನ್ನ ಹೆಗಲ ಮ್ಯಾಲ ತಲಿ ಇಟ್ಟಾಕಿ ಮಲಗಿರಲಿಲ್ಲ. ಅಷ್ಟ ಗೊತ್ತಾದಮ್ಯಾಲ ಸುಮ್ಮ ಇರ್ತೀನಾ ನಾನು?

ಮುಂದುವರಿಯುವುದು...

ನಾನು ನಿನ್ ಜೊತೆ ಮಲಗ್ಲಾ?

ಲೇಖನ: ಪದ್ಮಿನಿ

ಪ್ರತಿ ಬಾರಿ ನಿನ್ನ ನೋಡಿದಾಗ
ನನ್ನ ಕಾಲುಗಳು ದುರ್ಬಲವಾದಂತೆ
ಶಬ್ದಗಳಿಗಾಗಿ ಹುಡುಕುತ್ತ
ಮಾತುಗಳೇ ಮರೆತು ಹೋದಂತೆ

ಪ್ರತಿ ಬಾರಿ ನಿನ್ನ ನೋಡಿದಾಗ
ನನ್ನ ತೊಟ್ಟುಗಳು ನಿಮಿರಿ ನಿಂತಂತೆ
ನಾ ಮಿಲನಕ್ಕೆ ಸಿದ್ಧಳೆನ್ನಲು
ಸಾರಿ ಹೇಳುವ ಸಂಕೇತದಂತೆ

ಪ್ರತಿ ಬಾರಿ ನಿನ್ನ ನೋಡಿದಾಗ
ನನ್ನ ಮುಖದಮೇಲೊಂದು ನಗೆ ಮೂಡಿದಂತೆ
ನಾನು ಮೊದಲೋ ನೀನು ಮೊದಲೋ
ಬಟ್ಟೆ ಕಳಚಿ ನಗ್ನರಾಗುವ ಸ್ಪರ್ಧೆಯಿದ್ದಂತೆ

ಪ್ರತಿ ಬಾರಿ ನಿನ್ನ ನೋಡಿದಾಗ
ನಾ ಹನಿಹನಿಯಾಗಿ ದ್ರವಿಸಿದಂತೆ
ನಿನ್ನ ಮಿಲನಕ್ಕೆ ಹಾತೊರೆದು
ನಾನು ನನ್ನಲ್ಲಿಯೇ ಕರಗಿದಂತೆ

ಪ್ರತಿ ಬಾರಿ ನಿನ್ನ ನೋಡಿದಾಗ
ನನ್ನ ಮೊಲೆಗಳು ಉಬ್ಬಿಕೊಂಡಂತೆ
ನನ್ನನು ಅಪ್ಪಿ ಸೆಳೆದು ಭೋಗಿಸಲು
ನಿನಗೆ ನಿಮಂತ್ರಣವಿದ್ದಂತೆ

ಪ್ರತಿ ಬಾರಿ ನಿನ್ನ ನೋಡಿದಾಗ
ಹಿಂಜರಿಯುದೇ ನೀ ಬಳಿ ಬಂದಂತೆ
ನನ್ನ ಯೋನಿಯನ್ನೇ ನೋಡುತ್ತ
ನನ್ನನು ಆಕ್ರಮಿಸಲು ಹೋಂಚು ಹಾಕಿದಂತೆ

ಪ್ರತಿ ಬಾರಿ ನಿನ್ನ ನೋಡಿದಾಗ
ನನ್ನ ಆ ತುಂಡು ಬಟ್ಟೆ ಹಸಿಯಾದಂತೆ
ನೀ ನನ್ನನು ಹಿಂದಿನಿಂದ ಸೇರಿದಾಗ
ಸುಖದ ಅಲೆಗಳು ದೇಹದಲ್ಲೆಲ್ಲ ಹರಿದಂತೆ

ಪ್ರತಿ ಬಾರಿ ನಿನ್ನ ನೋಡಿದಾಗ
ನಾನು ಹುಚ್ಚುಚ್ಚಾಗಿ ನಕ್ಕಂತೆ
ನೀ ನನ್ನ ನಡುವನ್ನು ಬಳಸಿ ಕುಣಿದರೆ
ನಾ ನಿನ್ನ ತಾಳಕ್ಕೆ ಸೋತು ಸ್ಖಲಿಸಿದಂತೆ

ಪ್ರತಿ ಬಾರಿ ನಿನ್ನ ನೋಡಿದಾಗ...

ಪದ್ಮಿನಿಗೆ ಲೇಖಕರು ಬೇಕಾಗಿದ್ದಾರೆ

ಲೇಖನ: ಅಮೋರ

ಸುರುಳಿಯಾಕಾರದಲ್ಲಿ ಮರೆಯಾಗುತ್ತಿದ್ದ ಹೊಗೆಯನ್ನು ದಿಟ್ಟಿಸುತ್ತಾ ಕುಳಿತಿದ್ದವನಿಗೆ ತನ್ನೊಳಗಿನ ಬಿಸಿ ಸಿಗರೇಟಿನ ತಾಪವೋ, ಕಾಮದ ಶಾಖವೋ ತಿಳಿಯಲಿಲ್ಲ. ತೆಳ್ಳಗಿನ ನಡುವಿನ ಗೆಳತಿ ಅವನೆದುರು ತನ್ನ ನೆರಿಗೆಗಳನ್ನು ಒಂದೊಂದಾಗಿ ಒಳಸೇರಿಸುತ್ತಿದರೆ, ಬಳಲಿದರೂ ಕಾಂತಿಯುತವಾಗಿದ್ದ ಅವಳ ಕಾಯ ಅವನಿಗೆ ಮತ್ತೆ ನಶೆ ಏರಿಸಿತು. ಸರ್ರನೆ ಅವಳನ್ನು ನಡುವಿನಿಂದ ತಬ್ಬಿ ಹಿಡಿದು, ತುಟಿಗೆ ತುಟಿಯೊತ್ತಿ "ಇನ್ನೊಮ್ಮೆ? ಪ್ಲೀಸ್..." ಎಂದುಸುರಿದ. ಮುಗುಳ್ನಗೆಯೋ, ಉತ್ಕಟತೆಯ ಪರಾಕಾಷ್ಠೆಯೋ ಸ್ಪಷ್ಟವಾಗದ ಅವಳ ಭಾವ ಸಿಗರೇಟಿನ ಘಾಟು, ಬೆವರಿನ ಆರ್ದ್ರತೆ ಮತ್ತು ರತಿಯ ಸೂಕ್ಷ್ಮ ಪರಿಮಳದೊಂದಿಗೆ ಸಮಾಗಮಿಸಿತು.

ಕೆಲ ಸಮಯದ ನಂತರ ಅಲ್ಲಿ ಕಂಡಿದ್ದು ಅರ್ಧ ಉರಿದ ಸಿಗರೇಟಿನ ತುಂಡು, ಅವರಿಬ್ಬರ ಆಡದೆ ಉಳಿದ ಮಾತುಗಳು ಮತ್ತು ಒಂದು ಹನಿ ಪ್ರೀತಿ!

ಕತ್ತಲ್ಯಾಗ ಎಲ್ಲಾರೂ ಒಂದೇ!

ರೇಕೀ ತಂದ ರಿಸ್ಕು

ಸ್ತ್ರೀಯರೂ, ಪುರುಷರ ನಗ್ನಚಿತ್ರಗಳೂ

ಹೀಗೊಂದು ಚಾಟ್: ಭಾಗ-
ಮಿತ್ರರೇ.. ಈ ನೆಟ್ ದುನಿಯಾದಲ್ಲಿ ಸಂಚರಿಸುವವರು ವಿಹರಿಸುವವರು ಎಲ್ಲರಿಗೂ ಚಾಟ್ ಅಂದ್ರೆ ಅದೇನೋ ಒಂಥರಾ ಫೇವರೈಟ್ ಅಲ್ವಾ.. ಯಾಕಂದ್ರೆ ಮೊಬೈಲ್ ನಲ್ಲಿ 3G ಇಲ್ಲದಿದ್ದಾಗ ಅಥವಾ ಸಿಸ್ಟಂ ನಲ್ಲಿ ವೆಬ್ ಕ್ಯಾಂ ಇಲ್ಲದಿರೊವಾಗ ಎದುರಿಗಿರೋವ್ರು ಹುಡ್ಗೀ ಹೆಸರಿನ ಹುಡುಗನೋ ಹುಡುಗನ ಹೆಸರಿನಲ್ಲಿರೋ ಹುಡ್ಗೀನೋ ಯುವಕ ಎಂದು ಹೇಳಿಕೊಳ್ಳುವ ಮುದುಕನೋ ಯುವತಿ ಎಂದು ಹೇಳಿಕೊಳ್ಳುವ ಆಂಟೀಯೋ ಅಥವಾ ಮುದುಕಿಯೋ ಒಂದೂ ಗೊತ್ತಿಲ್ಲದಿದ್ದರೂ ಚಾಟ್ ಮಾಡುವಾಗ ಪರಸ್ಪರರಿಗೆ ಸಿಗುವ ಮಾನಸಿಕ ಆನಂದ ಉತ್ಸಾಹ ಇನ್ಯಾವುದರಲ್ಲೂ ಬಹುಷಃ ಸಿಗುವುದಿಲ್ಲ ಅಲ್ಲವೇ... ಹಾಗಾಗಿ ಈ ಚಾಟ್ ಇಲ್ಲದ ಇಂಟರ್ನೇಟ್ ಲೋಕ ಇಂದಿನ ಯುವಕ ಯುವತಿಯರಿಗೆ ವಯಸ್ಕರಿಗೆ ಬರ‍ಡು ಎನ್ನಿಸುವುದರಲ್ಲಿ ಸಂದೇಹವೇ ಇಲ್ಲ. ನಾನೂ ಒಮ್ಮೆ ಇದರ ರುಚಿ ನೋಡಬೇಕೆಂದು ಬಯಸಿ ನನ್ನ ಬ್ಲಾಗಿನ ಓದುಗರೇ ಆಗಿದ್ದ ಹುಡುಗಿಯರು ಎಂದು ನಾನು ತಿಳಿದಿದ್ದ ಕೆಲವರಿಗೆ ಚಾಟ್ ಇನ್ವೈಟ್ ಕಳಿಸಿದ್ದೆ ಅವರಲ್ಲಿ ಕೆಲವರು ಒಪ್ಪಿ ಒಂದಿಬ್ಬರ ಜತೆ ಚಾಟ್ ಮಾಡಿದೆ.. ಅದರಲ್ಲಿ ಕೆಲವು ಮಾಮೂಲಿ ಸೆಕ್ಸ್ ಚಾಟ್ ಥರಾ ಇದ್ದರೂ ಮತ್ತೆ ಕೆಲವು ಒಂದಕ್ಕಿಂತಾ ಒಂದು ವಿಶಿಷ್ಟ ಮತ್ತು ವೈವಿದ್ಯತೆಯಿಂದ ಕೂಡಿದ್ದು ಚಾಟ್ ಮಾಡುವಾಗಲೇ ಕಾಚಾದೊಳಗೇ ರಸ ಹರಿಸಿಕೊಳ್ಳುವಂತಾದದ್ದು ಕಂಡಿತಾ... ಆಕಡೆಯಿದ್ದ ಅವರಿಗೂ ಇದೇ ಪರಿಸ್ಥಿತಿ ಬಂದಿದ್ದರೂ ಬಂದಿರಬಹುದೇನೋ... ಅದರಲ್ಲಿ ಒಂದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿರುವೆ... (ಗೌಪ್ಯತೆಗಾಗಿ ಹೆಸರು ಬದಲಾಯಿಸಲಾಗಿದೆ) ಬಹುಷಃ ನಿಮಗೆ ರುಚಿಸಬಹುದು ಎಂದುಕೊಳ್ಳುವೆ...
********************************************************************** ನಾನು: ಹಾಯ್ ಪ್ರಿಯಾ ಬೇಬೀ.. ಹೇಗಿದ್ದೀಯಾ...?
ಪ್ರಿಯಾ: ಹಾಯ್ ಅಗ್ನೀ... ನಿಮ್ ಹತ್ರ ಚಾಟ್ ಮಾಡ್ಬೇಕು ಅಂತಾ ತುಂಬಾ ದಿನದಿಂದ ಬಯಸಿದ್ದೆ ಅದಕ್ಕೆ ಮೈಲ್ ಮೆಸೇಜ್ ಮಾಡಿದ್ದೆ....
ನಾನು: ಹಾಗೇ ಚಾಟ್ ಮಾಡೋಣಾ ಅಂತಾ ನೀನ್ ಕೊಟ್ಟಿದ್ದ ಮೈಲ್ ಐಡೀ ಗೆ ಇನ್ವೈಟ್ ಕಳ್ಸಿದ್ದೆ... ಆನ್ ಲೈನ್ ಗ್ರೀನ್ ಸಿಗ್ನಲ್ ನೋಡಿ ಖುಶಿ ಆಯ್ತು ಇನ್ವೈಟ್ ಕ್ಸೆಪ್ಟ್ ಮಾಡಿದ್ದಕ್ಕೆ ಥ್ಯಾಂಕ್ಸ್...
ಪ್ರಿಯಾ: ಹಾಯ್ ಅಗ್ನೀ... ನಾನೇ ನಿಮಗೆ ಥ್ಯಾಂಕ್ಸ್ ಹೇಳ್ಬೇಕು ನಿಮ್ಮಂತಾ ರಸಿಕ ಲೇಖಕರೊಂದಿಗೆ ಚಾಟ್ ಮಾಡ್ಬೇಕು ಅಂತಾ ತುಂಬಾ ದಿನದಿಂದ ಬಯಸಿದ್ದೆ ಅದಕ್ಕೆ ಈ-ಮೈಲ್ ಮೆಸೇಜ್ ಮಾಡಿದ್ದೆ.... ನನ್ನ ಜತೆ ಡೈರೆಕ್ಟ್ ಚಾಟ್ ಮಾಡ್ತಿರೋದು ನನಗೆ ಖುಶಿ ತಂದಿದೆ... ಏನ್ ಹೇಳ್ಬೇಕೋ ಗೊತ್ತಾಗ್ತಾನೇ ಇಲ್ಲ್ಲಾ...
ನಾನು: ಹೌದೂ ನನ್ನ ಈ-ಮೈಲ್ ಐಡೀ ನಿನಗೆ ಎಲ್ಲಿಂದ ಯಾರಿಂದ ಸಿಕ್ತು ಅಂತಾ ತಿಳೀಬಹುದಾ..?
ಪ್ರಿಯಾ: ಹಾಂ ಕಂಡಿತಾ... ಹಾಗೇ ಒಂದು ರಾತ್ರಿ ಬೇಜಾರಾಗಿ ನೆಟ್ ಬ್ರೌಸ್ ಮಾಡ್ತಾ ಸರ್ಚ್ ಮಾಡಿದಾಗ ನಿಮ್ಮ ಬ್ಲಾಗ್ ಲಿಂಕ್ ಸಿಕ್ತೂ.. ಕ್ಲಿಕ್ ಮಾಡಿದೆ... ಒಳಗೆ ಹೊಕ್ಕು ನೋಡಿದರೆ ಮೈ ಝುಮ್ಮ್ ಅನ್ನುವಂತಾ ಅನುಭವ ಆಯ್ತು....
ನಾನು: ಓಹ್... ಹಾಗಾ ಸರಿ ಸರೀ... ಹೇಗನ್ನಿಸಿದ್ವು ನನ್ನ ಕಥೆ ಕವಿತೆಗಳು...?
ಪ್ರಿಯಾ: ವ್ಹಾವ್... ಒಳಗೆ ಹೊಕ್ಕು ಒಂದಾದ ನಂತರ ಒಂದರಂತೆ ನಿಮ್ಮ ಕಥೆ-ಕವಿತೆ ಗಳನ್ನ ಓದ್ತಾ ಹೋದೆ... ಸಮಯ ಹೋಗಿದ್ದೇ ತಿಳೀತಿರ್ಲಿಲ್ಲಾ... ಅದೂ ಅಲ್ಲದೇ....
ನಾನು: ಹೂಂ ಅದೂ ಅಲ್ಲದೇ....? ಅರ್ಧಕ್ಕೇ ಯಾಕೆ ನಿಲ್ಲಿಸ್ಬಿಟ್ಟೆ ಹೇಳೂ... ಪೂರ್ತಿ ಹೇಗನ್ನಿಸಿದ್ವು ಅಂತಾ....
ಪ್ರಿಯಾ: ಏನು ಹೇಳಬೇಕು ಅಂತಾನೇ ಗೊತ್ತಾಗ್ತಿಲ್ಲಾ... ಒಂದಕ್ಕಿಂತಾ ಒಂದು ಮೀರಿಸೋಹಾಗಿವೆ...
ನಾನು: ಹೌದಾ... ಆಮೇಲೆ... ಹೇಳೂ ಸಂಕೋಚ ಬೇಡ... ಮನಸ್ಸಿಗೆ ಅನ್ನಿಸಿದ್ದನ್ನ ಪೂರ್ತಿ ವ್ಯಕ್ತಪಡಿಸಿದಾಗ್ಲೇ ಅಲ್ವಾ ಸಮಾಧಾನ ಆಗೋದೂ.. ಕಮಾನ್.. ಬೇಬೀ..
ಪ್ರಿಯಾ: ಆಮೇಲೆ... ಆಮೇಲೇ... ಮೈಯ್ಯೆಲ್ಲಾ ಬಿಸಿ ಬಿಸೀ ಆಗ್ತಿದ್ಯೇನೋ ಅನ್ನಿಸ್ತು... ಬೆವರು ಹನಿಸಿ ಎಲ್ಲೆಲ್ಲೋ ಏನೋ ಒಂಥರಾ... ಕಂಪನ ರೋಮಾಂಚನ.. ಎಲ್ಲಾ ಒಟ್ಟೊಟ್ಟಿಗೇ ಆಗ್ತಿತ್ತು... ಎಲ್ಲಕ್ಕಿಂತಾ ಹೆಚ್ಚಾಗಿ ಮನೆಯಲ್ಲಿ ನನ್ನ ರೂಮಿನಲ್ಲಿ ಒಬ್ಬಳೇ ನಾನಿಂತಾ ಕಥೆ ಓದ್ತಾ ಇರೋದನ್ನ ಅಕಸ್ಮಾತ್ ಯಾರಾದ್ರೂ ನೋಡ್ಬಿಟ್ರೇ ಅಂತಾ ಒಳಗೊಳಗೇ ಭಯಾ ಬೇರೆ ಆಗ್ತಿತ್ತು...
ನಾನು: ಹೌದು ಮೊದಮೊದಲು ಹಾಗಾಗೋದು ಸಹಜ... ಅದ್ಸರೀ.. ಎಲ್ಲಕ್ಕಿಂತಾ ಮೊದ್ಲು ನಿನಗೆ ಒಂದು ಕಾಂಪ್ಲಿಮೆಂಟ್ಸ್ ಕೊಡ್ಬೇಕು ಅನ್ನಿಸ್ತಿದೆ ಕೊಡ್ಲಾ...
ಪ್ರಿಯಾ: ಹೂಂ ಹೇಳಿ ಏನದೂ...ಅಂತಾ ಕಾಂಪ್ಲಿಮೆಂಟ್ಸ್ ಗೆ ಅರ್ಹ ಅನ್ನಿಸಿದ್ದು...
ನಾನು: ನಿನ್ನ ಮೈಲ್ ಐಡೀ ಜತೆ ಪ್ರೋಫೈಲ್ ನಲ್ಲಿ ಹಾಕಿರೊ ನಿನ್ನ ಚಿತ್ರ.. ಅದು ನಿನ್ನದೇ ಆಗಿದ್ದಲ್ಲಿ... ತುಂಬಾ ಮುದ್ದಾಗಿದೆ.. ಅದ್ರಲ್ಲೂ ನಿನ್ನ ಉಬ್ಬಿರೋ ಬೂಬ್ಸ್ ಅಂತೂ ಸೂಪರ್ ಆಗಿವೆ... ಇನ್ನೂ ಚೆನ್ನಾಗಿ ಪೋಷಿಸಿ ಬೆಳೆಸು... ಐ ಜಸ್ಟ್ ಲವ್ ದೆಮ್...
ಪ್ರಿಯಾ: ಓಹ್... ಸೋ ನೈಸ್ ಆಫ್ ಯೂ ಅಗ್ನೀ... ನಿಮ್ ಈ ವರ್ಡ್ಸ್ ಕೇಳೇ ನನ್ ಮೈಯ್ಯಲ್ಲಿ ಮಿಂಚು ಸಂಚರಿಸ್ದಂತೆ ಆಯ್ತು...
ನಾನು: ಹೌದಾ... ಗುಡ್.. ಈಗ ಮುಂದುವರ್ಸು ನೀನು ಹೇಳಬೇಕು ಅಂತಿದ್ದನ್ನಾ....
ಪ್ರಿಯಾ: ಒಟ್ಟಿನಲ್ಲಿ ನೀವು ತುಂಬಾ ರಸಿಕ ಮಹಾಶಯರು ಅನ್ನೋದ್ರಲ್ಲಿ ಸಂಶಯಾನೇ ಇಲ್ಲಾ ಅಗ್ನೀ... ನಿಮ್ಮ ಒಂದೊಂದು ಕಥೆಯಲ್ಲೂ ವೈವಿಧ್ಯತೆ.. ವಿವರಣೆ ಮಾಡೋದು.. ಭಾಷಾ ಪ್ರಯೋಗ... ಎಲ್ಲಾ ಒದ್ತಿದ್ರೆ ಅಬ್ಬಬ್ಬಬ್ಬಬ್ಬಾ.... ಲೋಕಾನೇ ಮರ್ತೋಗುತ್ತೆ ಓದೋವ್ರಿಗೆ.....
ನಾನು: ಓಹ್ಹ್... ಹೌದಾ... ಮಗೂ... ಅದೇ ತಾನೇ ಲೇಖಕನಾಗಿ ನನ್ನ ಉದ್ದೇಶ... ಸ್ವಲ್ಪ ಮಟ್ಟಿಗಾದ್ರೂ ಸಫಲ ಆಗಿದ್ದೀನೀ ಅನ್ನಿಸ್ತಿದೆ ನಿನ್ನ ಮಾತು ಕೇಳಿ... ಥ್ಯಾಂಕ್ಸ್... ಮುಂದುವರ್ಸೂ...
ಪ್ರಿಯಾ: ಅಗ್ನೀ ಬೇಜಾರ್ ಮಾಡ್ಕೊಳ್ಳೋಲ್ಲಾ ಅಂದ್ರೆ ಒಂದ್ ಮಾತು ಕೇಳ್ತೀನಿ ನಿಜಾ ಹೇಳ್ತೀರಾ...?
ನಾನು: ಹೂಂ ಅದಕ್ಕೇನಂತೆ ಕೇಳು ನನಗೆ ಗೊತ್ತಿರೋ ಅಷ್ಟು ನಿಜಾನೇ ಹೇಳ್ತೀನಿ...
ಪ್ರಿಯಾ: ಮತ್ತೆ ಈ ಕಥೆ ಕವಿತೆಗಳಲ್ಲಿ ಬರ್ದಿರೋದೆಲ್ಲಾ ನಿಮ್ಮ ಸ್ವಂತ ಅನುಭವಗಳೋ ಇಲ್ಲಾ ಎಲ್ಲಾ ಕಲ್ಪನೆಯ ಕಥೆಗಳೋ...?
ನಾನು: ಓಹ್ಹ್.. ಇದಾ ನಿನ್ನ ಪ್ರಶ್ನೇ... ಎಲ್ಲಾ ಬ್ಲಾಗ್ನಲ್ಲಿ ನನ್ನ ಬಗ್ಗೆ ವಿವರಗಲನ್ನು ಬರ್ದಿದ್ದೀನಲ್ಲಾ... ಅವುಗಳಲ್ಲಿ ಬಹುತೇಕ ನನ್ನ, ಮಿತ್ರರ, ಸಂಭಂಧಿಕರ ಅನುಭವಗಳಾಗಿದ್ದು ಮತ್ತೆ ಕೆಲವು ಅವರಿವರಿಂದ ಕೇಳಿದ ಹಾಗೂ ಉಳಿದವು ಕಲ್ಪನೆಯ ಕಡೆತದಿಂದ ಹೊರಹೊಮ್ಮಿದವು ಎಂದು... ಆದರೆ ಓದುಗರಿಗೆ ಮೆಚ್ಚುಗೆಯಾಗುವಂತೆ ಸ್ವಲ್ಪ ಮಸಾಲೆ ಸೇರಿಸಿ ಬರೆದಿರುವುದಂತೂ ಹೌದು.
ಪ್ರಿಯಾ: ನೀವು ಏನೇ ಹೇಳಿ ಎಲ್ಲವನ್ನೂ ನೀವೇ ಸ್ವತಃ ಅನುಭವಿಸಿರೋ ಹಾಗೇ ಕಣ್ಣಿಗೆ ಕಟ್ಟುವಂತೆ ಮನಸ್ಸಿಗೆ ಮುಟ್ಟುವಂತೆ ಬರೆದು ನನ್ನಂತಾ ಯುವಜನರ ಮೈ ಮತ್ತು ನರನಾಡಿಗಳಲ್ಲಿ ಉತ್ಸಾಹದ ಚಿಲುಮೆ ಉಕ್ಕಿ ಉಕ್ಕಿ ಹರಿವಂತೆ ಮಾಡುತ್ತಿದ್ದೀರಿ..
ನಾನು: ಮತ್ತೊಮ್ಮೆ ಥ್ಯಾಂಕ್ಸ್ ನಿನ್ನಂತಾವರ ಮೆಚ್ಚುಗೆಯ ನುಡಿಗಳೇ ನಮ್ಮಂತಾ ಲೇಖಕರಿಗೆ ಕಲಾಕಾರರಿಗೆ ಸ್ಪೂರ್ತಿ...
ಪ್ರಿಯಾ: ಅಗ್ನೀ ಇನ್ನೊಂದ್ ಮಾತು ಕೇಳ್ತೀನಿ.. ನಿಮ್ಮ ವಯಸ್ಸು...?
ನಾನು: ಯಾಕಮ್ಮಾ... ನನ್ನ ಹಿಂದೆ ಬೀಳ್ಬೇಕು ಅಥವಾ ಮದ್ವೆ ಮಾಡ್ಕೋಬೇಕು ಅಂತಿದ್ದೀಯಾ ಹೇಗೆ... ಆಗ್ಲೆ ಹೇಳಿದ್ನಲ್ಲಾ ನನ್ನ ಬ್ಲಾಗ್ನಲ್ಲಿ ಬರ್ದಿರೋ ಕಥೆಗಳಲ್ಲಿ ಬಹುತೇಕ ನನ್ನ ಅನುಭವದವು ಅಂತಾ ಅಂದ್ಮೇಲೆ ನಾನು ಮದ್ವೆ ಆಗಿರೋನು ಅಂತಾ ಬೇರೆ ಹೇಳ್ಬೇಕಿಲ್ಲಾ ಅಲ್ವಾ.... ಆದ್ರೂ ಬೇಜಾರಾಗ್ಬಾರ್ದು ಅಂತಾ ಹೇಳ್ತೀನಿ... ನಲವತ್ತಕ್ಕೂ ಸ್ವಲ್ಪ ಜ್ಯಾಸ್ತಿ.... ಅಂದಹಾಗೆ ನೀನು ನಿನ್ನ ಬಗ್ಗೇ ಹೇಳಲೇ ಇಲ್ಲಾ....
ಪ್ರಿಯಾ: ಸಾರೀ... ತಪ್ಪಾಗಿ ತಿಳೀಬಾರ್ದು... ನಿಜ್ವಾಗ್ಲೂ ಹೇಳ್ಬೇಕಂದ್ರೆ ಅದೇನೋ ಒಂಥರಾ ಆಕರ್ಷಣೆ ಆಗ್ಬಿಟ್ಟಿದೆ ನಿಮ್ಮ ಮೇಲೆ ನನಗೆ... ಮತ್ತೆ ನಾನಿನ್ನೂ ಇಪ್ಪತ್ತೊಂದರ ಹರೆಯದಲ್ಲಿದ್ದೀನಿ.. ಇಂಜಿನೀಯರಿಂಗ್ ಓದ್ತಿದ್ದೀನಿ...
ನಾನು: ಅದ್ಸರಿ ಬಿಡೂ ವಯಸ್ಸಿಗೂ ಮನಸ್ಸಿಗೂ ಕನಸುಗಳಿಗೂ ಅಂತಾದ್ದೇನೂ ಒಂದಕ್ಕೊಂದು ಸಂಭಂಧ ಇಲ್ಲ ಅನ್ನಿಸುತ್ತೆ ನಿನ್ನ ಮಾತುಗಳನ್ನ ಕೇಳಿದ್ರೆ... ಹೂಂ ಮುಂದುವರೆಸು ಬಿಚ್ಚು ನಿನ್ನ ಮನಸ್ಸನ್ನ....
ಪ್ರಿಯಾ: ನನ್ನ ಪ್ರೋಫೈಲ್ ಫೋಟೊ ನೋಡಿ ಇನ್ನೇನನ್ನಿಸಿತು ನಿಮಗೇ ಅಂತಾ ತಿಳೀಬಹುದಾ...?
ನಾನು: ನಿನ್ನದೇ ಅಂತ ತಿಳಿಯೋದಾದ್ರೆ ನೀನು ಕೊಟ್ಟಿರೋ ಅರ್ಧ ಫೋಟೊದಲ್ಲಿ ಪ್ರಮುಖವಾಗಿ ಕಾಣಿಸ್ತಿರೋ ನಿನ್ನ ಕುಚದ್ವಯ ಗಳ ಬಗ್ಗೆ ಈಗಾಗಲೇ ಹೇಳಿದ್ದೀನಲ್ಲಾ....
ಪ್ರಿಯಾ: ಹೂಂ ಆ ಫೋಟೋ ನನ್ನದೇ... ನನ್ನ ಹತ್ತಿರಾನೇ ಒಳ್ಳೆ ಆಸ್ತಿ ಇರೋವಾಗ ಇನ್ಯಾರದೋ ಯಾಕೆ ಹಾಕಲಿ...
ನಾನು: ಹೂಂ ಅದೂ ಸರೀನೇ... ಇರೋದೇ ಬೇರೆವ್ರಿಗೆ ತೋರಿಸಿ ಆಕರ್ಷಿಸೋದಕ್ಕೆ ಅಂದಮೇಲೆ ಯಾಕೆ ತೋರಿಸ್ಬಾರ್ದೂ... ಮತ್ತೆ.. ನಿನ್ನ ಮುಖ, ತುಟಿಗಳು, ಗಲ್ಲಗಳು.. ಮತ್ತು ದೇಹಕ್ಕೆ ಒಪ್ಪುವ ಡ್ರೆಸ್ಸ್ ಎಲ್ಲವೂ ನನಗೆ ಮೆಚ್ಚುಗೆಯಾದವು... ತುಂಬಾನೇ ಚೆನ್ನಾಗಿದ್ದೀಯಾ ಅದ್ರಲ್ಲಿ....
ಪ್ರಿಯಾ: ಹೌದಾ... ನನ್ನ ಫೋಟೋ ನೋಡಿದ ಬಹಳಷ್ಟು ಮಂದಿ ಹಾಗೇ ಹೇಳ್ತಾರೆ ಡೈರೆಕ್ಟ್ ಆಗಿ ಮೊಲೆಗಳು ಬ್ಯೂಟಿಫುಲ್ ಆಗಿವೆ ಅಂತಾ..... ಹೂಂ ಪ್ಲೀಸ್ ಹೇಳಿ...ಇನ್ನೂ ಏನೇನನ್ನಿಸ್ತು ನಿಮಗೆ...
ನಾನು: ಅಯ್ಯೋ ಇನ್ನೂ ಏನೇನು ಅನ್ನಿಸುತ್ತೆ ನೀನೇ ಹೇಳಿದಂತೆ ನನ್ನಂತಾ ರಸಿಕನಿಗೆ...ಆ ನಿನ್ನ ಮೊಲೆಗಳನ್ನ ಎರಡೂ ಅಂಗೈಗಳಿಂದ ಹಿಡಿದು ಅದುಮಿ ಹಿಸುಗುತ್ತಾ ನಿನ್ನ ಕೆಂದುಟಿಗಳ ಮೇಲೆ ತುಟಿಯಿರಿಸಿ ಜೇನು ಸವಿಯುವಂತೆ ಒಂದು ಹಾಟ್ ಕಿಸ್ಸ್ ಕೊಡ್ಬೇಕು ಅನ್ನಿಸ್ತು... ಸರೀ... ಆ ನಿನ್ನ ಸುಂದರ ಮೊಲೆಗಳ ಸೈಜ್ ಏನು... ೩೪-ಬೀ ನಾ...?
ಪ್ರಿಯಾ: ಓಹ್ಹ್... ನಿಮ್ಮಂತಾ ರಸಿಕರಿಗೆ ಅದರ ಸೈಜ್ ಗೊತ್ತಾಗ್ಲಿಲ್ಲಾ ಅಂದ್ರೆ ನಂಬೋಕ್ಕಾಗುತ್ಯೇ...? ೨೮-ಡೀ...! ಆಆಆಆಅಹ್ಹ್.... ನನ್ನ ಮೈ ಆಗ್ಲೇ ಕಂಪಿಸ್ತಿದೆ ಅಗ್ನೀ... ಕಮಾನ್ ಹೇಳಿ ಇನ್ನೂ ಏನೇನು ಅನ್ನಿಸ್ತು ಅಂತಾ ಹೇಳ್ತಾ ಹೋಗೀ... ಮಜಾ ಬರೋಕ್ಕೆ ಶುರೂ ಅಗ್ತಿದೇ ಪ್ಲೀಜ್..
ನಾನು: ಓಹ್ಹ್ ಈ ವಯಸ್ಸಿಗೇ ವೆರಿಗುಡ್ ಸೈಜ್.. ಈ ಕ್ಷಣಾನೇ ಎದುರ್ಗೆ ಬಂದ್ರೆ ನಿನ್ನ ಬ್ರಾ ಬಿಚ್ಚಿ.. ಅವುಗಳನ್ನು ಹಿಸುಗ್ತಾ ಬಾಯಿ ಹಾಕಿ ಕಚ್ಚಿ ಚೆನ್ನಾಗಿ ಚೀಪಿ ಹೀರಿ ಹಾಲು ಕುಡೀಬೇಕು ಅನ್ನಿಸ್ತಿದೇ ಚಿನ್ನಾ.... ಬರ್ತೀಯಾ ನನ್ ಹತ್ರ ಈಗ್ಲೇ....
ಪ್ರಿಯಾ: ಶ್ಸ್.ಶ್ಸ್.ಶ್ಸ್.ಹ್ಹಾ... ಮ್ಮಾ.... ಮೈ ಜುಮ್ಮ್ ಅಂತಿದೇ ಅಗ್ನೀ.. ಬ್ರಾ ಎಲ್ಲಾ ಟೈಟ್ ಆಗ್ತಿದೇ ಇರೀ ಬಾಗಿಲು ಬೋಲ್ಟ್ ಹಾಕಿದ್ಯಾ ಚೆಕ್ ಮಾಡ್ಕೊಳ್ತೀನಿ ಆಮೇಲೆ.. ಟಾಪ್ ಅನ್ ಬ್ರಾ ತೆಗೆದ್ಬಿಡ್ತೀನಿ..
ನಾನು: ಒಕೇ.. ಹಾಗೇ ಮಾಡು ನೀನು ಈಗ ಹೇಗೆ ಮಾಡು ಅಂತ ಕೇಳ್ತೀಯೋ ನಾನು ಹಾಗೆಲ್ಲಾ ಮಾಡ್ತೀನಿ... ಕಮಾನ್ ಗೆಟ್ ರೆಡೀ ಫಾರ್ ದ ವರ್ಚುಅಲ್ ಫ್ಲರ್ಟಿಂಗ್ ಅನ್ ಫಕ್ಕಿಂಗ್....
ಪ್ರಿಯಾ: ವಾಹ್ಹ್.... ಮಜಾ ಬರ್ತಿದೇ ಅಗ್ನೀ... ನಿಮ್ ಮಾತ್ ಕೇಳ್ತಾ ಇದ್ರೆ ನೀವು ನಿಜ್ವಾಗ್ಲೂ ನನ್ ಬೂಬ್ಸ್ ಹಿಸುಗ್ತಿದ್ದೀರೇನೋ ಅನ್ನಿಸ್ತಿದೇ.. ಹೂಂ ಚೆನ್ನಾಗಿ ಹಿಸುಗ್ಲೀ ಅಂತಾನೇ ಬ್ರಾ ಬಿಚ್ಚಿ ಫ್ರೀ ಮಾಡ್ಕೊಟ್ಟಿದ್ದೀನಿ ರಾಜಾ ಏನೆಲ್ಲಾ ಬೇಕೋ ಹಾಗೆಲ್ಲಾ ಮಾಡಿ ಪ್ಲೀಜ್..
ನಾನು: ಈಗ ಭಯಾ ಆಗ್ತಿಲ್ಲಾ ತಾನೇ... ಎಲ್ಲಿ ಯಾರಾದ್ರೂ ಮದ್ಯೆ ಬಂದು ಡಿಸ್ಟರ್ಬ್ ಮಾಡ್ತಾರೋ ಅಂತಾ..
ಪ್ರಿಯಾ: ಇಲ್ಲಾಪ್ಪಾ.. ಅಮ್ಮನ್ಗೆ ಹೇಳಿದ್ದೀನಿ ಅರ್ಜೆಂಟ್ ಅಸೈನ್ ಮೆಂಟ್ ಇದೆ ಇನ್ನೊಂದು ಘಂಟೆ ಯಾರೂ ಡಿಸ್ಟರ್ಬ್ ಮಾಡ್ಬಾರ್ದೂ ಅಂತಾ ರೂಂ ಬಾಗಿಲು ಭದ್ರ ಮಾಡಿದ್ದೀನಿ ಇನ್ನು ಡಿನ್ನರ್ ಟೈಮ್ ವರ್ಗೂ ಅಮ್ಮ ಕರ್ಯೊಲ್ಲಾ.. ಮಜಾ ಮಾಡೋಣಾ ಅಗ್ನೀ... ಶುರೂ ಹಚ್ಕೊಳ್ಳೀ...
ನಾನು: ಹೂಂ ಈಗ ನಾನು ಎನೇನು ಹೇಳ್ತೀನೋ ಅದೆಲ್ಲಾ ನಿನ್ನೆದುರಿಗಿದ್ದು ನಾನೇ ಮಾಡ್ತಿದ್ದೀನಿ ಅಂತಾ ಫ್ಯಾಂಟಸೈಜ್ ಮಾಡ್ಕೋ ಆಯ್ತಾ...
ಪ್ರಿಯಾ: ಹೂಂ ಆಯ್ತು ಹಾಗೇ ಆಗ್ಲೀ... ಹೂಂ ನಿಮ್ಮ ಕೈ ಬಿಸಿ ನನ್ನ ಮೊಲೆಗಳಿಗೆ ತಾಗ್ತಾ ಇದೆ ಅಗ್ನೀ...
ನಾನು: ನಾನೀಗ ನಿನ್ನೆದುರು ಬೆಡ್ ಮೇಲೆ ಕುಳಿತು ನಿನ್ನ ಮೃದುವಾದ ಕೋಮಲ ಮೊಲೆಗಳನ್ನ ಎರಡೂ ಅಂಗೈಗಳಿಂದ ಹಿಡಿದು ಮೆಲ್ಲಗೆ ಹಿಸುಗುತ್ತಿದ್ದೇನೆ ..
ಪ್ರಿಯಾ: ಹಾ... ಅಬ್ಭಾ.. ಎಷ್ಟು ಹಿತ ಅನ್ನಿಸ್ತಿದೆ ಈ ಮೊಲೆ ಹಿಸುಗಿಸಿ ಕೊಳ್ತಿದ್ರೇ... ಹೂ ರಾಜಾ ಮುಂದುವರ್ಸೀ..
ನಾನು: ನಾನೀಗ ನಿನ್ನ ಮೊಲೆತೊಟ್ಟುಗಳನ್ನೂ ಹಿಸುಗ್ತಿದ್ದೀನಿ ಎರಡು ಬೆರಳುಗಳಿಂದ... ನಾನು ಹಿಸುಗ್ತಿದ್ರೆ ನಿನ್ನ ಮೊಲೆಗಳು ಇನ್ನೂ ದಪ್ಪ ಆಗ್ತಿವೆ ಉಬ್ಬುತ್ತಾ ಕುಗ್ಗುತ್ತಾ ಇವೆ ಉಸಿರಾಟದ ಜೊತೆಗೇ... ಅವುಗಳನ್ನು ಈಗ ಕಚ್ಚಿ ತಿನ್ನಲಾ ರಾಣೀ...
ಪ್ರಿಯಾ: ಹಾಂ ರಾಜಾ ತಿನ್ನೀ ಎಷ್ಟುಬೇಕೋ ಅಷ್ಟು ಚೀಪಿ ಹೀರಿ ನನ್ನ ಮೊಲೆಗಳಲ್ಲಿ ಇಲ್ಲದಿರೋ ಹಾಲು ಬರುವಂತೆ ಹೀರಿ...
ನಾನು: ಹೂಂ ನನ್ನ ಬಾಯಿ ಒಂದು ಮೊಲೆತೊಟ್ಟಿನ ಮೇಲಿರಿಸಿ ಚೀಪತೊಡಗಿದ್ದೇನೆ ಇನ್ನೊಂದು ಮೊಲೆಯನ್ನು ಎದಗೈಯ್ಯಿಂದ ಹಿಸುಗುತ್ತಿದ್ದೇನೆ... ಒಂದಾದಮೇಲೊಂದರಂತೆ ಎರಡೂ ಒಂದನ್ನು ಚೀಪ್ತಾ ಇನ್ನೊಂದನ್ನು ಹಿಸುಗ್ತಾ ಇದ್ದೇನೆ...
ಪ್ರಿಯಾ: ಹಾಂ.. ಅಮ್ಮಾ... ಏನು ಸುಖಾ ಸಿಗ್ತಿದೇ ಅಗ್ನೀ... ಹೂಂ ಚೀಪೀ ಚೀಪೀ.. ಹಿಸುಗೀ ಹೂಂ ಹಾಗೇ ಇನ್ನೂ ಜೋರಾಗಿ ಹಿಸುಗಿ ಕ್ರಶ್ ಮಾಡಿಬಿಡೀ ಈ ನಿಮ್ಮ ಬೇಬೀ ಯ ಮುದ್ದು ಮೊಲೆಗಳನ್ನಾ.... ಶ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಶ್ಸ್ಸ್ಸ್ಶ್ಶ್ಹ್ಹ್... ಹಾಆಆಆ......
ನಾನು: ಈಗ ನಿನ್ನ ಕೋಮಲ ಪ್ರೇಮ ತ್ರಿಕೋನದ ಧರ್ಶನ ಮಾಡೋಣಾ ಅನ್ನಿಸ್ತಿದೆ ಪ್ರಿಯಾ.. ಅಂದಹಾಗೆ ನಿನಗೆ ಈ ಹಿಂದೆ ಸೆಕ್ಸ್ ಎಕ್ಸ್ಪೀರಿಯೆನ್ಸ್ ಇದೆಯಾ ಇಲ್ಲವಾ..?
ಪ್ರಿಯಾ: ಹೇ ಅಗ್ನೀ... ಇಲ್ಲಾಪ್ಪಾ... ಮನೇಲಿ ತುಂಬಾ ಸ್ಟ್ರಿಕ್ಟ್.... ಹಾಗಾಗಿ ಬೇರೆ ಹುದ್ಗೀರ್ ಥರಾ ನನ್ಗ್ಯಾವ್ ಬಾಯ್ ಫ್ರೆಂಡ್ಸೂ ಇಲ್ಲಾ ಅವ್ರು ಇವ್ರೂ ಅಂತಾ ಇರೊ ಫ್ರೆಂಡ್ಸ್ ಜತೆ ಹಾಗೆಲ್ಲಾ ಓಡಾಡೋದಿಲ್ಲಾ...
ನಾನು: ಅಂದ್ರೇ ನಿನ್ನ ಪುಷ್ಪದೊಳಗೆ ಯಾವ ಪುರುಷ ದುಂಬಿ ಪ್ರವೇಶ ಆಗೇ ಇಲ್ಲಾ ಅಂತಾ ನಂಬಲಾ...?
ಪ್ರಿಯಾ: ಹೂಂ ಕಮ್ಡಿತಾ ನಂಬಿ... ನಾನಿನ್ನೂ ವರ್ಜಿನ್.. ಹಾಗಾಗಿ ಈ ಪುಷ್ಪವನ್ನ ನಿಮಗಾಗಿ ಇಂದು ವರ್ಚುಅಲ್ ಆಗಿ ಅರ್ಪಿಸುತ್ತಿದ್ದೇನೆ... ಹೇಗೆ ಅದನ್ನು ಸ್ವೀಕರಿಸ್ತೀರೋ ನಿಮಗೇ ಸೇರಿದ್ದು....
ನಾನು: ಹೋ.... ಸರೀ ಹಾಗಾದ್ರೆ.. ಭಯಾ ಇಲ್ಲಾ ತಾನೇ....
ಪ್ರಿಯಾ: ಯಾಕೆ ಭಯಾ....?
ನಾನು: ಅಲ್ಲಾ ನಾನು ಪುಷ್ಪ ಪ್ರವೇಶ ಮಾಡಿ ಅದರೊಳಗಿನ ಮಕರಂದವನ್ನು ಹೀರುವಾಗ ನಿನ್ನ ಪುಷ್ಪದ ಕನ್ಯಾ ಪಠಲ ಭಗ್ನವಾಗಿ ರಜೋ ಸಿಂಚನ ಆಗಿಬಿಟ್ಟರೆ ಅಂತಾ....
ಪ್ರಿಯಾ: ... ಹಾಗಾ... ಇದೇನೂ ನಿಜವಾದ ತುಲ್ ಪ್ರವೇಶ ಅಲ್ಲವಲ್ಲಾ... ವರ್ಚುಅಲ್ ತಾನೇ.. ಹಾಗಾಗಿ ಭಯ ಏನೂ ಇಲ್ಲಾ... ನೀವು ಮುಂದುವರೆಸಿ... ಕಾಮ ತೃಷೆಯಿಂದ ಹಸಿದು ಕಾದು ಕಂಪಿಸುತ್ತಿರುವ ನನ್ನ ಅಂಗಾಂಗಗಳಿಗೆ ಮುದ ನೀಡಿ ತಣಿಸಿ.....
ನಾನು: ಅದಕ್ಕಾಗೇ ನಾನು ತಯಾರಾಗಿರುವೆ ಚಿನ್ನಾ... ಆದರೆ ಈ ರೀತಿ ವರ್ಚುಅಲ್ ಆಗಿ ಮಾಡಿದರೆ ಕಾಮದ ಹಸಿವು ಹಿಂಗದೇ ನಿಜವಾಗಿ ಬೇಕು ಅನ್ನಿಸುವುದು ಖಂಡಿತಾ... ಆಗೇನು ಮಾಡುವೆ ನಾನಿರುವುದಿಲ್ಲವಲ್ಲಾ ಪಕ್ಕದಲ್ಲಿ....
ಪ್ರಿಯಾ: ಈಗ ಪರೋಕ್ಷವಾಗೇ ಮಾಡೋಣಾ ನೈಜವಾಗಿ ಮಾಡಿಸಿಕೊಳ್ಳಲೇಬೇಕು ಎನ್ನುವಷ್ಟು ತುಲ್ಲಿಗೆ ತೀಟೆ ಹಿಡಿದರೆ ಮುಂದೆ ನೋಡೋಣಾ... ಎಲ್ಲಾದರೂ ಬೆಟಿಮಾಡಿ ಒಮ್ಮೆ ಟೇಸ್ತ್ ಮಾಡಿದರಾಯ್ತು....
ನಾನು: ವಾವ್..... ಅಷ್ಟೊಂದು ಫಾಸ್ಟ್ ಫಾರ್ರ್ವಾರ್ಡ್ ಹುಡ್ಗೀನಾ ನೀನೂ ಹಾಗಾದ್ರೆ.... ಸರೀ ಮತ್ತೇ... ತಗೋ ಈಗ ಮೆಲ್ಲಗೆ ನಿನ್ನ ಸ್ಕರ್ಟ್ ಬಿಚ್ತಿದ್ದೀನಿ... ಬಿಚ್ಚಿ ನೆಲದೆ ಮೇಲೆ ಹಾಕಿ ನೀನು ಧರಿಸಿರೋ ಪಿಂಕ್ ಪ್ಯಾಂಟೀ ಮುಂಬಾಗದಲ್ಲಿ ಉಬ್ಬಿರೋ ತ್ರಿಕೋನಾಕಾರದ ಮೇಲೇ ನನ್ನ ಕಣ್ಣು ಕೇಂದ್ರೀಕರಿಸಿದೆ...
ಪ್ರಿಯಾ: ನಾನೂ ನಿಮ್ಮ ಶರ್ಟ್, ಬಿಚ್ಚುತ್ತಿದ್ದೇನೆ ನೀವು ಜತೆಗೇ ನಿಮ್ಮ ಪ್ಯಾಂಟ್ ಬಿಚ್ಚಿ ಹಾಕಿ ಬರೀ ಬನಿಯನ್ ಮತ್ತು ಬ್ರೀಫ್ ನಲ್ಲಿ ನನ್ ಮುಂದೆ ನಿಲ್ತೀರಿ... ನನ್ನ ಕಣ್ಣುಗಳೂ ನಿಮ್ಮ ಉಬ್ಬಿರುವ ಬ್ರೀಫ್ ಮುಂಬಾಗದ ಮೇಲೇ ಇವೆ...
ನಾನು: ಈಗ ನಿನ್ನನ್ನು ತಬ್ಬಿ ಹಿಡಿದು ಕೆಂದುಟಿಗಳ ಮೇಲೆ ತುಟಿಯಿರಿಸಿ ಚುಂಬಿಸುತ್ತಿರುವೆ... ನಿನ್ನಧರ ಮಧುವ ಬಾಯ್ತುಂಬಾ ಹೀರಿ ಸವಿಯುತ್ತಿರುವೆ....
ಪ್ರಿಯಾ: ನಾನೂ ನಿಮ್ಮ ತುಟಿಜೇನನ್ನು ಹೀರುತ್ತಾ ನಿಮ್ಮ ಬಿಸೀ ಎದೆಗೆ ನನ್ನ ಮೊಲೆಗಆಳನ್ನು ಅದುಮಿ ಹಿಡಿದು ನೀವು ನೀಡುತ್ತಿರುವ ದೇಹ ಸ್ಪರ್ಷದ ಸುಖಕ್ಕೆ ಪ್ರತಿಯಾಗಿ ಸುಖ ಕೊಡುತ್ತಾ ಸುಖವನ್ನು ಮನಸಾರೆ ಅನುಭವಿಸುತ್ತಿರುವೆ...
ನಾನು: ಈಗ ನಿನ್ನ ಪ್ಯಾಂಟೀ ಒಳಗೆ ಹಿಂದಿನಿಂದ ಕೈ ಬಿಟ್ಟು ಮೃದುವಾದ ಕುಂಡಿಗಳನ್ನು ಸವರುತ್ತಾ ಹಿಸುಗುತ್ತಾ ಅದರ ನಡುವಿನ ಸೀಳಿನಲ್ಲಿ ಬೆರಳು ತೂರಿಸುತ್ತಿರುವೆ....
ಪ್ರಿಯಾ: ಆಅಆಆಆಅಹ್ಹ್.... ನಾನೂ ನಿಮ್ಮ ಬ್ರೀಫ್ ಒಳಗೆ ಮುಂದಿನಿಂದ ಕೈ ಹಾಕಿ ಅದರೊಳಗೆ ಎಷ್ಟೊತ್ತಿಗೆ ಹೊರಗೆ ಬರುವೆನೋ ಎಂದು ಕಾತರಿಸಿ ಕಾಯುತ್ತಾ ತುದಿಯಲ್ಲಿ ಜೊಲ್ಲು ಜಿನುಗಿಸುತ್ತಿರುವ ನಿಮ್ಮ ಮದನಾಂಗವನ್ನು ಕೈತುಂಬಾ ಹಿಡಿದು ಹೊರಗೆಳೆದು ಒಮ್ಮೆ ಎಷ್ಟು ಗಡುಸಾಗಿದೆ ಎಂದು ಅದುಮುತ್ತೇನೆ... ಅದು ಇನ್ನೂ ಉದ್ದ ದಪ್ಪ ಗಡುಸಾಗುತ್ತದೆ...
ನಾನು: ಆಹ್ಹ್.... ಪ್ರಿಯಾ... ಎಷ್ಟು ಸುಖ ಬರ್ತಿದ್ಯೇ ನಿನ್ನ ಕೈ ಸೋಕುತ್ತಲೇ... ಇನ್ನು ನಿನ್ನ ಬಾಯ್ ಸೋಕಿದರೆ ಅದರ ಪರಿಸ್ಥಿತಿ ಏನಾಗುತ್ತದೋ....
ಪ್ರಿಯಾ: ಹಾಗಾದ್ರೆ ನಾನು ಮೊದಲು ಇದಕ್ಕೆ ನನ್ನ ಬಾಯ್ಸೇವೆ ಮಾಡಲಾ.. ಬಹಳ ದಿನಗಳಿಂದ ಇಂತಾ ಒಂದು ಸುಂದರ ಗಡುಸಾದ ದಪ್ಪ ಉದ್ದನೆಯ ಪುರುಷಾಂಗವನ್ನು ನೋಡಿ ಮುಟ್ಟಿ ಅನುಭವಿಸಿ ಕಣ್ ಮನ ತಣಿಸಿಕೊಳ್ಳಬೇಕೆಂಬ ಆಸೆ ಮನದೊಳಗೇ ತುಂಬಿತ್ತು ಅದಿಂದು ಸಾಕಾರಗೊಳ್ಳುವ ಕಾಲ ಸನ್ನಿಹಿತವಾಗಿದೆ... ಇನ್ನು ಇದನ್ನು ಬಿಡುದಿಲಾ ಅಗ್ನೀ ತಿಂದು ರಸ ಕುಡಿದೇ ತೀರುವೆ.... ಅಗ್ನೀ....
ನಾನು: ನಿನ್ನ ಪ್ರೊಫೈಲ್ ಫೋಟೋ ನೋಡಿದಾಗಿನಿಂದಾ ನನ್ನ ಮನದಲ್ಲೂ ಅದೇ ಆಸೆ ತುಂಬಿದೆ ಪ್ರಿಯಾ.. ಅಂತೂ ನಿನ್ನ ಈ ಮೊಲೆಗಳ ಸ್ಪರ್ಶ ಸುಖ ಅನುಭವಿಸಿದ್ದಾಯ್ತು.. ಈಗ ನಿನ್ನ ಕಾಮಪುಷ್ಪದ ಧರ್ಶನ ಮಾಡಿಸಿ ನನ್ನನ್ನು ಪುಳಕಿತಗೊಳಿಸುವೆಯಾ....
ಪ್ರಿಯಾ: ಎಲ್ಲಾ ನಿಮ್ಮೆದುರೇ ಇದೆ ಯಾವರೀತಿ ದರ್ಶನ ಪಡೆದು ಅದಕ್ಕೆ ಕಾಣಿಕೆ ಕೊಡುವಿರೋ ನಿಮಗೇ ಸೇರಿದ್ದು...
ನಾನು: ಹಾ ಪ್ರಿಯಾ... ನನಗಿಂದು ಸಿಕ್ಕಿರೋ ಈ ಚಿನ್ನದಂತಾ ಅವಕಾಶವನ್ನು ಬಿಡೊಲ್ಲಾ ಹಾಗಾದ್ರೆ ಒಟ್ಟಿಗೇ ಯಾಕೆ ಇಬ್ಬರೂ ಒಬ್ಬರದನ್ನೊಬ್ಬರು ಸ್ಪರ್ಶಿಸಿ ನೋಡಿ ಬಾಯ್ತುಂಬಾ ಸವಿದು ಆನಂದಿಸಬಾರದು...
ಪ್ರಿಯಾ: ಅಂದರೇ.. ನನಗರ್ಥ ಆಗೋ ಹಾಗೆ ಹೇಳಿ ಅಗ್ನೀ.. ನಾನಿನ್ನೂ ಈ ಅನುಭವಕ್ಕೆ ಹೊಸಬಳು ಈಗತಾನೇ ಕಾಲಿಟ್ಟಿದ್ದೀನಿ ಇನ್ನೂ ನಿಮ್ಮಂತವರ ಜತೆ ಮಾತಾಡಿ ನೋಡಿ ಮಾಡಿ ಕಲಿಯಬೇಕಾದ್ದು ಬಹಳಷ್ಟಿದೆ...
ನಾನು: ಅಂದರೆ... ಇಬ್ಬರೂ ಉಲ್ಟಾ ಪುಲ್ಟಾ ಆಗಿ 69 ಆಕಾರದಲ್ಲಿ ಒಬ್ಬರ ಮೇಲೊಬ್ಬರು ಮಲಗಿ ಪರಸ್ಪರ ಸುಖ ಕೊಡುತ್ತಾ ಸುಖ ಪಡುವುದು... ಏನಂತೀಯಾ....
ಪ್ರಿಯಾ: ವ್ಹಾ.....ವ್.... ಒಳ್ಳೆ ಐಡಿಯಾ... ಒಂದೇ ಸಮಯದಲ್ಲಿ ಇಬ್ಬರಿಗೂ ಅವಕಾಶ... ನನಗಂತೂ ಓಕೇ.. ಹಾಗಾದ್ರೆ ಕಮಾನ್ ಯಾಕೆ ತಡಾ.. ಎನ್ನುತ್ತಾ ನಿನ್ನ ಪ್ಯಾಂಟೀ ಬಿಚ್ತೀಯಾ ನಾನೂ ನನ್ನ ಬ್ರೀಫ್ ತೆಗೀತೀನಿ... ಈಗ ಇಬ್ಬರೂ ಸಂಪೂರ್ಣ ನಗ್ನರಾಗಿ ತುಣ್ಣೆ ತುಲ್ಲು ಮೊಲೆ ತಿಕಾ ಎಲ್ಲಾ ಬಿಟ್ಟುಕೊಂಡು ರೆಡಿಯಾಗಿದ್ದೀವಿ ಮುಂದಿನ ಆಟಕ್ಕೆ..
ನಾನು: ಈಗ ನಾನು ಬೆಡ್ ಮೇಲೆ ಅಂಗಾತ ಮಲಗಲು ನೀನು ನಿನ್ನ ತುಲ್ಲನ್ನು ಸರಿಯಾಗಿ ನನ್ನ ಬಾಯ್ಮೇಲೆ ಬರುವಂತೆ ಅಡ್ಜಸ್ಟ್ ಮಾಡಿಕೊಟ್ಟು ನಿನ್ನ ಬಾಯನ್ನು ನೆಟ್ಟಗೆ ನಿಂತು ಮಿಡಿಯುತ್ತಾ ಜೊಲ್ಲು ಸೋರಿಸುತ್ತಿದ್ದ ತುಣ್ಣೆಯ ಮೇಲೆ ಬರುವಂತೆ ಮಾಡಿ ರೆಡಿ ಆಗಿದ್ದೀಯಾ....
ನಾನು: ಚಿಕ್ಕ ಚಿಕ್ಕ ಗುಂಗುರು ಕೂದಲುಗಳ ನಡುವೆ ಎರಡು ತುಟಿಗಳ ನಡುವೆ ಬಿರಿದ ಕೆಂಪು ಪುಷ್ಪದ ಒಳ ರಂದ್ರದಿಂದ ಉಪ್ಪುಜೇನು ಜಿನುಗಿಸುತ್ತಾ.. ನನ್ನ ಬಾಯ್ಸೇವೆಗೆ ಕಾದು ಬಾಯ್ಬಿಡುತ್ತಿದೆ ನಿನ್ನ ತುಲ್ಲು...
ಪ್ರಿಯಾ: ನಾನೂ ನಿಮ್ಮ ತುಣ್ಣೆಯನ್ನು ಬಾಯೊಳಗಿಟ್ಟು ಮೆಲ್ಲಗೆ ಚೀಪಲು ಶುರು ಮಾಡುತ್ತೇನೆ.. ಆದರೆ ಗಂಟಲಿನವರೆಗೂ ಹೋದಾಗ ಉಸಿರು ಕಟ್ಟುವಂತಾಗುತ್ತಿದೆ ಅಗ್ನೀ...ಏನ್ಮಾಡೋದೂ...
ನಾನು: ಸಾವಧಾನವಾಗಿ ಚೀಪು ಪ್ರಿಯಾ ಬೇಬೆ.. ತುಣ್ಣೆ ಹೊರಗೆ ಬಂದಾಗ ಉಸಿರು ಒಳಗೆ ತೆಗೆದುಕೋ ಒಳಗೆ ಹೋಗುವಾಗ ಸ್ವಲ್ಪ ನಿಲ್ಲಿಸಿಕೋ ಆಗ ಉಸಿರು ಕಟ್ಟುವುದಿಲ್ಲಾ..
ಪ್ರಿಯಾ: ಓಹ್.. ಹಾಗೇನೂ.. ಸರೀ ಹಾಗಾದ್ರೆ... ಒಂದೆರಡು ಸಲಾ ಅಷ್ಟೇ ಆಮೇಲೆ ನೋಡೂವ್ರಂತೆ ಬೇರೆ ಫ್ರೆಂಡ್ಸ್ ಗಳಿಗೂ ಕಲಿಸ್ಕೊಡ್ತೀನಿ ಹೇಗೆ ತುಣ್ಣೆ ಚೀಪೋದೂ ಅಂತಾ...
ನಾನು: ಅಬ್ಭಾ... ಎಂತಾ ಮಜಾ ಬರ್ತಿದ್ಯೇ.. ಚಿನ್ನಾ.. ನಿನ್ನ ಬಾಯೊಳಗೆ ಜ್ವಾಲಾಮುಖಿಯೇ ಇದೆಯೇನೋ ಅನ್ನೋವಷ್ಟು ಬಿಸಿ ಇದ್ಯಲ್ಲೇ... ಚೀಪೂ ಚೆನ್ನಾಗಿ ಚೀಪೂ.... ಎನ್ನುತ್ತಾ ಜತೆಗೇ ಅದನ್ನು ನನ್ನ ಬಾಯ್ಮೇಲೆ ಒತ್ತಿಕೊಂಡು ಒಮ್ಮೆ ಅದರ ವಿಶಿಷ್ಠ ಪರಿಮಳನ್ನು ಆಸ್ವಾಧಿಸುತ್ತೇನೆ.... ಆಹ್ಹ್.... ಎಂತಾ ಮತ್ತು ಬರುವ ಹಾಗಿದೆ ನಿನ್ನ ತುಲ್ಲಿನ ಪರಿಮಳ... ಆಆಆಆಅಹ್ಹ್....ಹ್ಹ್... ಹ್ಹ್ ..
ಪ್ರಿಯಾ: ಆಅಹ್ಹ್... ತುಂಬಾ ಮಜಾ ಬರ್ತಿದೇ ಅಗ್ನೀ.. ನಿಮ್ಮ ಬಾಯಲ್ಲೇ ನನ್ನ ತುಲ್ಲಿಗೆ ಸ್ವರ್ಗ ಸುಖ ಕೊಡ್ತಿದ್ದೀಯಾ... ಚೆನ್ನಾಗಿ ಚೀಪೂ ಚೀಪೂ... ಅದ್ಸರೀ.. ಈ ನಿಮ್ಮ ತುಣ್ಣೇಲಿ ಬರ್ತಿರೋ ರಸಾ ಕುಡುದ್ರೆ.. ಪ್ರೆಗ್ನೆಂಟ್ ಆಗೊಲ್ಲಾ ತಾನೇ......
ನಾನು: ಅಯ್ಯೋ ಪೆದ್ದು ಪ್ರಿಯಾ... ಏನು ಇಂಜಿನೀಯರಿಂಗ್ ಓದ್ತಿದ್ದೀಯೋ ಏನೋ... ಅಲ್ಲಾ ಪ್ರಪಂಚದಲ್ಲಿ ಎಲ್ಲಾದ್ರೂ ಕೇಳಿದ್ದೀಯಾ ತುಣ್ಣೆಲಿ ಸುರ್ಯೋ ರಸ ಕುಡಿದು ಪ್ರೆಗ್ನೆಂಟ್ ಆಗಿರೋದೂ... ಅದನ್ನು ಸರಿಯಾದ ಸಮಯದಲ್ಲಿ ಕೆಯ್ಯ್ದು ತುಲ್ಲೊಳಗೆ ತುಂಬಿಸಿದ್ರೇ ಮಾತ್ರಾ ಪ್ರೆಗ್ನೆಂಟ್ ಆಗೋದೂ ಬಾಯಿಂದ ಕುಡಿದು ಹೊಟ್ಟೆ ಒಳಗೆ ತುಂಬಿಸ್ಕೊಂಡ್ರಲ್ಲಾ... ಭಯಾಬೇಡಾ ಚೆನ್ನಾಗಿ ಚೀಪು ಕುಡೀ... ಏನೂ ಆಗೊಲ್ಲಾ...
ನಾನು: ಎಷ್ಟು ಟೇಸ್ತೀ ಆಗಿದ್ಯೇ ನಿನ್ನ ತುಲ್ಲಿನ ಮಕರಂದ... ಅದರ ತುಟಿಗಳನ್ನ ಕಚ್ಚಿ ತಿಂದೇ ಬಿಡಲಾ ಅನ್ನಿಸ್ತಿದೆ ಪ್ರಿಯಾ.. ಎನ್ನುತ್ತಾ ಅದನ್ನು ಒತ್ತೀ ಒತ್ತೀ ಚೀಪುತ್ತಾ ಕಿರಿದಾದ ಕನ್ಯಾ ತುಲ್ ರಂದ್ರದೊಳಗೆ ನಾಲಿಗೆ ತೂರಿಸುವ ಪ್ರಯತ್ನ ಮಾಡುತ್ತಿರುವೆ...
ಪ್ರಿಯಾ: ಆಅಹ್ಹ್ಹ್... ಮಾಡೂ ಮಾಡೂ ಇನ್ನೂ ಹಾಗೇ ಮಾಡೂ.. ಅಂತ ನಿನ್ನ ತಿಕದ ಕುಂಡಿಗಳನ್ನು ಒತ್ತುತ್ತಾ ಇದ್ದೀಯಾ... ನಾನು: ಈಗ ನಿನ್ನ ತುಲ್ಲಿನ ಮೇಲ್ಬಾಗದಲ್ಲಿರೋ ಚಂದ್ರನಾಡಿಯ ಮೇಲೆ ನಾಲಿಗೆ ಸವರುತ್ತಾ ಚೀಪುವಾಗಲಂತೂ ನಿನ್ನ ತುಲ್ಲು ಕಂಪಿಸುತ್ತದೆ.. ಅದರ ತುಟಿಗಳು ಸಂಕುಚಿತಗೊಂಡು ರಂದ್ರದಿಂದ ಹೆಚ್ಚು ಹೆಚ್ಚು ರಸ ಜಿನುಗುತ್ತದೆ... ಅದನ್ನು ಬಾಯ್ ಚಪ್ಪರಿಸುತ್ತಾ ಹೀರೀ ಹೀರೀ ಕುಡಿಯುತ್ತಿದ್ದೇನೆ...
ಪ್ರಿಯಾ: ನನ್ನ ತುಣ್ಣೆ ಚೀಪುವುದು ಬಿಟ್ಟು ಆಆಆಆಆಆಅ...ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ ಮ್ಮ್ಹಾ...... ಅಗ್ನೀ.. ನನ್ನ ತುಲ್ಲೊಳಗೆ ಏನೋ ಆಗ್ತಿದೇ ಅಗ್ನೀ... ಅದೇನೋ ಆನಂದ ಆಗ್ತಿದೆ ತುಂಬಾ ಮಜಾ ಬರ್ತಿದೇ ಅಗ್ನೀ.. ತಡ್ಕೊಳ್ಳೋಕ್ಕ್ ಆಗ್ತಿಲ್ಲಾ ಒಳಗಿಂದಾ ಏನೋ ಬರ್ತಿದೇ... ಆಆಆಹ್ಹ್ಹ್ಹ್ಹಾಆಆಆಅಹ್ಹ್ಹ್ ಅಮ್ಮಾ.... ಅನ್ನುತ್ತಲೇ ತುಲ್ಲನ್ನು ನನ್ನ ಬಾಯ್ಮೇಲೆ ಅದುಮಿ ಹಿಡಿದು ಚಿರಕ್ಕ್ ಚಿರಕ್ಕ್ಕ್ ಚಿರಕ್ಕ್ಕ್ ಅಂತಾ ನಿನ್ನ ತುಲ್ಧಾರೆಯನ್ನು ನನ್ನ ಬಾಯೊಳಗೆ ಪೂರ್ತಿ ಚಿಮ್ಮಿಸುತ್ತೀಯಾ...
ನಾನು: ನಿನ್ನ ತಿಕದ ಕುಂಡಿಗಳನ್ನು ಹಿಸುಗುತ್ತಾ ಒತ್ತಿ ಹಿಡಿದು... ಹೂಂ ಪ್ರಿಯಾ ಆರ್ಗ್ಯಾಸಮ್ ಅಂದ್ರೆ ಇದೇನೇ... ಎಲ್ಲಾರೂ ಕೆಯ್ಯಿಸಿಕೊಳ್ಳುವುದು ಈ ಸುಖದ ಅನುಭವಕ್ಕಾಗಿಯೇ... ಪೂರ್ತಿ ಮನಸಾರೆ ಅನುಭವಿಸು ಈ ಆನಂದವನ್ನು... ಕಮಾನ್.. ಎಂಜಾಯ್ ಬೇಬೀ ಎಂಜಾಯ್....
ಪ್ರಿಯಾ: ಆಅಹ್ಹ್ಹ್ಹಾಅಹ್ಹಾಆಅಹ್ಹ್ಹಾಆಅಹ್ಹಾಹಹಹಹ್ಹಾ... ಅಗ್ನೀ ತುಂಬಾ ಮಜಾ ಬಂತೂ ಅಗ್ನೀ.. ಎನ್ನುತ್ತಾ ನನ್ನ ಕೆಳಹೊಟ್ಟೆಗೆ ಮೊಲೆಗಳನ್ನು ಉಜ್ಜುತ್ತಾ ಒಂದು ಕೈಯ್ಯಲ್ಲಿ ತುಣ್ಣೆ ಹಿಡಿದು ಜೆರ್ಕ್ ಕೊಡುತ್ತಾ ಚೀಪುತ್ತಾ ಇರಲು ನನಗೂ ಉತ್ಕರ್ಷದ ಸಮಯ ಸನ್ನಿಹಿತವಾಗ್ತಿದೆ..
ನಾನು: ಹೂಂ ಹಾಗೇ ಹಾಗೇ... ಹೂಂ ಪ್ರಿಯಾ ಈಗ ಚೀಪುವುದನ್ನು ನಿಲ್ಲಿಸು ಹಾಗೇ ಜೆರ್ಕ್ ಕೊಡ್ತಿರೂ ಜೋರಾಗಿ ಎನ್ನಲು ನೀನು ನನ್ನ ಮೇಲಿಂದ ಎದ್ದು ಎದುರು ಕುಳಿತು ಕೈಯ್ಯನ್ನು ಮುಷ್ಟಿ ಹಿಡಿದು ಮೇಲಕ್ಕೂ ಕೆಳಕ್ಕೂ ಮಾಡುತ್ತಾ ಜೆರ್ಕ್ ಕೊಡ್ತಿದ್ದೀಯಾ...
ಪ್ರಿಯಾ: ಹೂಂ ಅಗ್ನೀ ಹೇಗನ್ನಿಸ್ತಿದೇ ಈ ಹೊಸಾ ಸ್ಟೂದೆಂಟ್ ನ ಕೈ ಚಳಕಾ.... ಎನ್ನುತ್ತಲೇ ಇನ್ನೂ ವೇಗವಾಗಿ ಜೆರ್ಕ್ ಕೊಡ್ತಿದ್ದೀಯಾ...
ನಾನು: ಆಆಆಅಹ್ಹ್ಹ್......ಆಅಹ್ಹ್... ತುಂಬಾನೇ ಬೇಗ ಕಲಿತ್ಬಿಟ್ಟೆ ಪ್ರಿಯಾ.. ಒಳ್ಳೇ ಮಜಾ ಕೊಡ್ತಿದ್ದೀಯಾ... ಆಅಹ್ಹ್ಹ್...ಬಂತೂ ಬಂತೂ ಬಂದೇ ಬಿಡ್ತೂ... ಚಿರ್ರ್ರ್ರ್ರ್ರ್ರ್ರ್ರ್ರ್ರ್ರ್ ಚಿರ್ರಕ್ಕ್ಕ್... ಚಿರಕ್ಕ್... ಅಂತಾ ನಾಲ್ಕು ಅಡಿ ಎತ್ತರದವರೆಗೂ ವೀರ್ಯ ರಸ ಎರಡು ಬಾರಿ ಚಿಮ್ಮೀ ಚಿಮ್ಮೀ ನನ್ನ ಎದೆಯ ಮೇಲೆ ಬೀಳುತ್ತದೆ.... ಹೂಂ ಬಾಯೊಳಗೆ ತಗೋ ಈಗ ಚೆನ್ನಾಗಿ ಚೀಪು... ಕುಡೀ ಆ ಬಿಸಿ ರಸವನ್ನಾ...
ಪ್ರಿಯಾ: ಹೌದಲ್ಲ್ವಾ ನಾನು ವೇಸ್ಟ್ ಆಗೋಕ್ಕೆ ಬಿಡ್ತಿದೀನಿ ಅಂತಾ ಗಬಕ್ಕ್ ಅಂತಾ ಅರ್ಧ ತುಣ್ಣೇನ ಬಾಯೊಳಗೆ ಹಾಕಿ ಅದರಿಂದ ಇನ್ನೂ ಆರು ಬಾರಿ ಚಿಮ್ಮಿದ ಬಿಸಿ ಬಿಸೀ ವೀರ್ಯರಸವನ್ನು ಬಾಯ್ತುಂಬಾ ತುಂಬಿಸಿಕೊಂಡು ಗುಟುಕರಿಸಿ ಕುಡಿಯುತ್ತೇನೆ... ಎಂತಾ ವಿಶಿಷ್ಠ ರುಚಿ ಇದೆ ಈ ಕಾಮರಸಕ್ಕೆ... ಕುಡಿದಷ್ಟೂ ಕುಡೀಬೇಕು ಅನ್ನಿಸ್ತಿದೇ... ಎನ್ನುತ್ತಾ ಸ್ವಲ್ಪ ಸಣ್ಣದಾಗಿ ಜೋತುಬಿದ್ದ ತುಣ್ಣೆಯನ್ನು ಬಾಯಿಂದ ಹೊರತೆಗೆದು ಒಂದು ಮುತ್ತು ಕೊಡುತ್ತೇನೆ. (ಭಾಗ-೨ ರಲ್ಲಿ ಮುಂದುವರೆಯುತ್ತದೆ)

ಗಂಡಂದಿರು ಮಾರಟಕ್ಕಿದ್ದಾರೆ!

ಲೇಖನ: ಅಮೋರ

ಬೆಚ್ಚನೆಯ ನಡುರಾತ್ರಿಯಲ್ಲಿ ಚೆಲುವೆಯೊಬ್ಬಳು ಬರೆಯಬೇಕೆಂದುಕೊಂಡ , ಬರೆಯಲು ಹೋಗಿ ಸೋತ ಪತ್ರದ ತುಣುಕು !

ರಾತ್ರಿಗಳೆಂದರೆ ನನಗೆ ಹೇಳಲಾರದ ಸಂಭ್ರಮ. ಇರುವುದು ಒಬ್ಬಳೇ ಆದರೂ, ಗೆಳೆಯ, ನಿನ್ನ ನೆನಪುಗಳು ನಿನ್ನಷ್ಟೇ ಉತ್ಸಾಹವನ್ನುಂಟು ಮಾಡುತ್ತವೆ. ಕಳೆದ ಸಲ ಹೊರಡುವಾಗ ನಿನ್ನ ಕಣ್ಣುಗಳಲ್ಲಿದ್ದ ಉನ್ಮಾದ ಇನ್ನೂ ಹಾಗೆ ಇದೆಯೇ? ಆ ಉನ್ಮಾದದಿಂದಾಗಿಯೇ ಅಲ್ಲವೇ ನಮ್ಮಿಬರ ನೆನಪುಗಳು ಈ ಪರಿ ಹುಚ್ಚು ಹಿಡಿಸಿರುವುದು... ಈ ರಾತ್ರಿಗಳಲ್ಲಿ, ನಿನ್ನ ನೆನಪುಗಳೊಂದಿಗೆ ಆಟವಾಡುತ್ತ, ಒಂಟಿಯಾಗಿದ್ದರೂ ಜೊತೆಯಾಗಿರುವಂತೆ ಇರುವುದಿದೆಯಲ್ಲ... ಇದಕ್ಕಿಂತ ಹೆಚ್ಚಿನ ಸುಖ ಸಿಗುವುದಿದ್ದರೂ ನನಗೆ ಬೇಕಿಲ್ಲ!

ಈ ಇರುಳು ಹರಿದು ನಾಳಿನ ಬೆಳಕು ಸುರಿದರೆ ಬಾಗಿಲಲ್ಲಿ ನೀನಿರುತ್ತೀಯೇ. ಸೂರ್ಯನಿಗೋ, ಮುಂಜಾನೆಯ ಮಂಜಿಗೋ ಹೋಲಿಸಿ ಅವುಗಳು ನಿನ್ನೊಂದಿಗೆ ಕೊಡುವ ಹಿತವನ್ನು ನಾನು ಕಳೆದುಕೊಳ್ಳುವುದಿಲ್ಲ. ಕಿಟಕಿಯಿಂದ ಒಳನುಸುಳುವ ಆ ಸೂರ್ಯನ ನವಿರು ಶಾಖದೊಂದಿಗೆ, ಸಣ್ಣಗೆ ಬೀಸುವ ಮಂಜು ಮಿಶ್ರಿತ ಗಾಳಿ ಸುಖ ಸೋಪಾನಕ್ಕೆ ಹೇಳಿ ಮಾಡಿಸಿದಂಥ ಸಂಗಾತಿಗಳು. ರಾತ್ರಿಗಳು ಹಿತವೇ ಆದರೂ, ನಿನ್ನ ಬರುವಿಕೆಗಾಗಿ ಕಾಯುವುದು ಸಂಪೂರ್ಣವಾಗಿ ಸಂತೋಷವೇನಲ್ಲ. ಒಂದೊಂದು ಕ್ಷಣವೂ ಒಂದೊಂದು ಯುಗದಂತೆನಿಸಿ, ಕಾಯುವುದು ಸಾಕುಬೇಕೆನಿಸುತ್ತದೆ.

ಬರಲಿರುವ ಸೂರ್ಯನಿಗೆ ಭೂಮಿ ಕಾದಿರುವಂತೆ, ಗೆಳೆಯ, ನಿನಗಾಗಿ ನನ್ನ ರೋಮ ರೋಮವೂ ಕಾದಿದೆ. ದಿಗ್ಗನೆ ನಿನ್ನ ನಗು ಕೇಳಿದಂತಾಗುತ್ತದೆ. ಏನೋ ಅನ್ಯಮನಸ್ಕತೆ. ನಿನ್ನ ಸ್ಪರ್ಶದ ನೆನಪಾಗಿ ಮೊಲೆಗಳು ಉಬ್ಬಿ ಬರುತ್ತವೆ. ಈ ಕ್ಷಣವೇ ಉಸಿರು ನಿಂತುಹೋಗುವಷ್ಟು ಗಟ್ಟಿಯಾಗಿ ಚುಂಬಿಸಿಬಿಡಬೇಕೆಂಬ ಉದ್ವೇಗ. ನನ್ನನ್ನು ನಾನೇ ಮೃದುವಾಗಿ ಸವರಿಕೊಂಡಾಗ ನನ್ನ ತುಟಿಗಳು, ನನ್ನ ಕತ್ತು, ಕೈ ಕಾಲುಗಳೆಲ್ಲವೂ ನಿನ್ನ ಕುರಿತ ಕಾತರವನ್ನು ತಮಗೆ ತೋಚಿದಂತೆ ಸ್ಫುರಿಸಿದಂತೆ ಕಾಣುತ್ತವೆ, ನಿನ್ನ ಸ್ನೇಹ, ಸಲಿಗೆ, ಆತ್ಮೀಯತೆಯ ಮೂರ್ತ ರೂಪವೆಂಬಂತೆ ಕಳೆದ ಸಲ ನಡೆದ ನಮ್ಮ ಮಿಲನ ಸಂಭ್ರಮದ ಒಂದೊಂದು ಕ್ಷಣವು ಕಣ್ಣ ಮುಂದೆ ಬಂದಂತಾಗುತ್ತಿದೆ. ಅದೆಷ್ಟು ಸುಲಲಿತವಾಗಿ ನೀನು ನನ್ನಲ್ಲಿ ಬೆರೆತಿದ್ದಿ. ಬೆಣ್ಣೆಯ ಮೇಲೆ ಅಕ್ಷರ ಬರೆದಂತೆ, ಸೂಕ್ಷ್ಮವಾಗಿ ಅಷ್ಟೇ ಶಕ್ತಿಯುತವಾಗಿ ನಿನ್ನ ಜೀವ ರಸ ನನ್ನ ಕಮಲದಳದೊಳಗೆ ಸುರಿದು ಒಂದಾದಾಗ, ನನ್ನ ದೇಹದಲ್ಲಿನ ಪ್ರತಿ ರಕ್ತಕಣವು ಪುಳಕಗೊಂಡಂತೆ, ನಿಂತಲ್ಲೇ ನಿಮಿರಿದಂತೆ, ಯಾತನೆಯೋ, ಆನಂದವೋ ತಿಳಿಯಲಾರದೆ ಬಳಲಿ ಒದ್ದಾಡಿದ ಅನುಭವ ಈಗಲೂ ನನ್ನ ಹೃದಯವನ್ನು ಮೀಟುತ್ತಿದೆ. ಕಾಯುವಿಕೆಯು ಅತಿಯಾದರೆ ಪ್ರೇಮ ಕಾಮದೊಂದಿಗೆ ಬೆರೆತು ಹದವಾದ ಪರಿಮಳವನ್ನುಂಟು ಮಾಡುತ್ತದೆ. ನಿನ್ನ ಕಂಗಳ ಕಾಂತಿ, ನಿನ್ನ ಉಸಿರಿನ ಸುವಾಸನೆ, ಸುವಾಸನೆಯ ಕಾವು, ಕಾವಿನ ತೀವ್ರತೆ... ಇವೆಲ್ಲವೂ ನನ್ನ ಉಸಿರಿನೊಡನೆ ಬೆರೆತು ತಾನೇ ತಾನಾಗುವ ಕಾಲವಿನ್ನೇನು ದೂರವಿಲ್ಲ!

ಆದರೆ, ಗೆಳೆಯ, ತುಂಬಾ ಕಾಡಿದ್ದೀಯೇ. ನಾಳೆ ನಿನ್ನ ತುದಿಬೆರಳಿನ ಸ್ಪರ್ಶವೇ ನನಗೆ ಸ್ವರ್ಗಸುಖವನ್ನೀಯುವಂತೆ ಕಾಣುತ್ತಿದೆ. ಇನ್ನು ಈ ಪತ್ರವನ್ನೇನಾದರೂ ಮುಂದುವರೆಸಿ, ನೀನು ಬರುವುದರಲ್ಲಿ ಮತ್ತೆ ಓದಿದರೆ, ನನಗೆ ಹುಚ್ಚೇ ಹಿಡಿಯಬಹುದು! ಬಾಗಿಲನ್ನು ತೆರೆದೇ ಇರಿಸಿದ್ದೇನೆ ಗೆಳೆಯ. ಬೇಗ ಬರುವೆಯಲ್ಲವೇ?

do you like this blog